Cine World
ಕನ್ನಡತಿ ದೀಪಿಕಾ ಪಡುಕೋಣೆಯ ಬಾಲ್ಯದ ಫೋಟೋಗಳು ತುಂಬಾ ಮುದ್ದಾಗಿವೆ
ಇದೇ ಭಾನುವಾರ ಅಂದರೆ ಜನವರಿ 5 ರಂದು ದೀಪಿಕಾ 39 ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ದೀಪಿಕಾ ಬಾಲ್ಯದ ಫೋಟೋಗಳೆಂದರೆ ತುಂಬಾ ಇಷ್ಟ
ಇನ್ನು ದೀಪಿಕಾ ಪಡುಕೋಣೆ ಕೂಡಾ ಆಗಾಗ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ
ಮಾಜಿ ಕೋಚ್ ದ್ರಾವಿಡ್ ಅವರಂತೆ ದೀಪಿಕಾ ಪಡುಕೋಣೆ ಕೂಡಾ ತಾವು ಇಂದಿರಾ ನಗರದ ಗೂಂಡಾಗಿ ಎಂದು ಹೇಳಿದ್ದರು.
ತಂದೆ ಪ್ರಕಾಶ್ ಪಡುಕೋಣೆ ಅವರಂತೆ ದೀಪಿಕಾ ಬಾಲ್ಯದಲ್ಲಿರುವಾಗಲೇ ತುಂಬಾ ಚುರುಕಾಗಿದ್ದರು.
ದೀಪಿಕಾ ಪಡುಕೋಣೆ ಅವರ ಹಲವು ಬಾಲ್ಯದ ಫೋಟೋಗಳು ಈಗಲೂ ಅವರ ಅಭಿಮಾನಿಗಳ ಮನ ಗೆದ್ದಿವೆ
ತಂದೆಯಂತೆ ದೀಪಿಕಾ ಪಡುಕೋಣೆಗೆ ಹಲವು ಕ್ರೀಡಾಚಟುವಟಿಕೆಗಳಲ್ಲಿ ಆಸಕ್ತಿಯಿತ್ತು.
ಕನ್ನಡದ ಐಶ್ವರ್ಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ದೀಪಿಕಾ, ಬಾಲಿವುಡ್‌ನಲ್ಲಿ ಓಂ ಶಾಂತಿ ಓಂ ಮೂಲಕ ಮಿಂಚಿದರು.
ಇನ್ನು ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ.
ಪಠಾಣ್ 2 ನಿಂದ ಫೈಟರ್-2ವರೆಗೆ: ದೀಪಿಕಾ ಪಡುಕೋಣೆಯ ಬಹುನಿರೀಕ್ಷಿತ ಸಿನಿಮಾಗಳಿವು
ಈ 7 ಖ್ಯಾತ ಸೆಲೆಬ್ರಿಟಿಗಳೊಂದಿಗೆ ದೀಪಿಕಾ ಪಡುಕೋಣೆ ಪ್ರೀತಿಯಲ್ಲಿ ಬಿದ್ದಿದ್ರು!
ಫೇಮಸ್ ಹಾಸ್ಯಗಾರ ಕಪಿಲ್ ಶರ್ಮಾ ಮತ್ತು ಭಾರ್ತಿ ಸಿಂಗ್‌ರಲ್ಲಿ ಯಾರು ಶ್ರೀಮಂತರು?
ರಿಮೇಕ್‌ಗಳು & ಸೀಕ್ವೆಲ್‌ಗಳೊಂದಿಗೆ ಸೂಪರ್ ಹಿಟ್ ಆದ ಈ ಚಿತ್ರ ಯಾವುದು ಗೊತ್ತೆ?