Cine World
ವರ್ಷ 50 ಆದರೂ 30ರ ತರುಣಿಯಂತೆ ಕಾಣಿಸೋ ಮಲೈಕಾ ಡಯಟ್ ಪ್ಲ್ಯಾನ್ ಏನು?
ಬಹಳ ಚಿತ್ರಗಳಲ್ಲಿ ನಟಿಸದೇ ಹೋದರೂ ತಮ್ಮ ಫಿಟ್ನೆಸ್ ಹಾಗೂ ಯೋಗದಿಂದಲೇ ಮಲೈಕಾ ಸುದ್ದಿಯಲ್ಲಿರುತ್ತಾರೆ.
ಯೋಗ, ಸೂರ್ಯ ನಮಸ್ಕಾರ ಮತ್ತು ಧ್ಯಾನ ಮಾಡುತ್ತಾರೆ.
ಸ್ವಿಮ್ಮಿಂಗ್, ಜಿಮ್, ಸರಿಯಾದ ಡಯಟ್ ಈ ಸೌಂದರ್ಯಕ್ಕೆ ಕಾರಣವಂತಾರೆ ಮಲೈಕಾ.
ಮಲೈಕಾ ಬೆಳಿಗ್ಗೆ ಎದ್ದ ತಕ್ಷಣ ನಿಂಬೆ-ಜೇನುತುಪ್ಪದೊಂದಿಗೆ ನೀರು ಕುಡಿಯುತ್ತಾರೆ.
ಮಲೈಕಾ ಉಪಾಹಾರದಲ್ಲಿ ಹಣ್ಣುಗಳು, ಪೋಹಾ, ಇಡ್ಲಿ, ಮೊಟ್ಟೆ ಇತ್ಯಾದಿಗಳನ್ನು ಸೇವಿಸುತ್ತಾರೆ.
ಮಲೈಕಾ ಮಧ್ಯಾಹ್ನದ ಊಟದಲ್ಲಿ ರೊಟ್ಟಿ, ತರಕಾರಿ, ಅನ್ನ, ಕೋಳಿ ಮತ್ತು ಮೊಳಕೆ ಕಾಳುಗಳನ್ನು ಸೇವಿಸುತ್ತಾರೆ.
ರಾತ್ರಿಯ ಊಟದಲ್ಲಿ ಮಲೈಕಾ ಹಗುರವಾದ ಆಹಾರ ಸೇವಿಸುತ್ತಾರೆ.
2026ರವರೆಗೂ ಪ್ರಭಾಸ್ ಫುಲ್ ಬ್ಯುಸಿ, ಇನ್ನೆರಡು ವರ್ಷ ಮದ್ವೆಯಾಗೋಲ್ವಾ?
ಐಷಾರಾಮಿ ಜೀವನ ನಡೆಸುವ ಪ್ರಭಾಸ್ ಬಳಿಯಲ್ಲಿರೋ ಕಾರ್, ಮನೆಗಳ ಸಂಖ್ಯೆ ಎಷ್ಟು?
45ನೇ ವರ್ಷಕ್ಕೆ ಕಾಲಿಟ್ಟ ಪ್ರಭಾಸ್: ಈ 7 ಸಿನಿಮಾ ತಪ್ಪದೇ ನೋಡಿ
ಖಾಸಗಿ ಜೆಟ್ ಹೊಂದಿರುವ ದಕ್ಷಿಣ ಭಾರತದ ಟಾಪ್-10 ತಾರೆಯರಿವರು