ಆಶ್ರಮ್ ಸೀಸನ್ 3 ರಲ್ಲಿ ಬಾಬಿ ಡಿಯೋಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ನಟಿಸಲು ಅವರು 4 ಕೋಟಿ ರೂಪಾಯಿ ವರೆಗೆ ಪಡೆದಿದ್ದಾರೆ.
ಇಶಾ ಗುಪ್ತಾ ಆಶ್ರಮ್ ಸೀಸನ್ 3 ರಲ್ಲಿ ನಟಿಸಲು 2 ಕೋಟಿ ರೂಪಾಯಿ ಪಡೆದಿದ್ದಾರೆ.
ಆಶ್ರಮ್ 3 ರಲ್ಲಿ ಚಂದನ್ ರಾಯ್ ಸನ್ಯಾಲ್, ಭೋಪಾ ಸ್ವಾಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅವರು ನಿರ್ಮಾಪಕರಿಂದ 25 ಲಕ್ಷ ರೂಪಾಯಿ ಪಡೆದಿದ್ದಾರೆ.
ಆಶ್ರಮ್ 3 ರಲ್ಲಿ ದರ್ಶನ್ ಕುಮಾರ್ ಸಬ್-ಇನ್ಸ್‌ಪೆಕ್ಟರ್ ಉಜಾಗರ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಕ್ಕಾಗಿ ಅವರಿಗೆ 25 ಲಕ್ಷ ರೂಪಾಯಿ ಸಿಕ್ಕಿದೆ.
ವೆಬ್ ಸರಣಿ ಆಶ್ರಮ್ 3 ರಲ್ಲಿ ನಟಿಸಲು ತ್ರಿಧಾ ಚೌಧರಿ ಅವರಿಗೆ 10 ಲಕ್ಷದಿಂದ ರೂಪಾಯಿ ನಡುವೆ ಸಂಭಾವನೆ ಸಿಕ್ಕಿದೆ.
ಆಶ್ರಮ್ 3 ರಲ್ಲಿ ಅದಿತಿ ಪೊಹಂಕರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಅವರು 20 ಲಕ್ಷದವರೆಗೆ ಪಡೆದಿದ್ದಾರೆ.
ಗೋವಾದಲ್ಲೇ ಸಂತೋಷದ ವಿಚಾರ ಹಂಚಿಕೊಂಡ ಸಾರಾ ತೆಂಡೂಲ್ಕರ್!
ಟೈಗರ್ ಶ್ರಾಫ್ ಅವರ ತಂಗಿ ಏನು ಮಾಡ್ತಾರೆ? ಮುಸ್ಲಿಂ ಹುಡುಗನ ಜತೆ ಡೇಟಿಂಗ್?
ಎ.ಆರ್.ರೆಹಮಾನ್ To ನಾಟು ನಾಟುವರೆಗೆ ಆಸ್ಕರ್ ಪ್ರಶಸ್ತಿ ಗೆದ್ದ 8 ಭಾರತೀಯರು
ಎ.ಆರ್. ರೆಹಮಾನ್ ಸೇರಿ ಆಸ್ಕರ್ ಪ್ರಶಸ್ತಿ ಗೆದ್ದ 8 ಭಾರತೀಯರು ಇಲ್ಲಿದ್ದಾರೆ ನೋಡಿ!