Cine World
ಮಣಿರತ್ನಂ ನಿರ್ದೇಶನದ ರೋಜಾ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪರಿಚಯವಾದವರು ಎ.ಆರ್.ರೆಹಮಾನ್.
ರೋಜಾ ಚಿತ್ರದ ಹಾಡುಗಳೆಲ್ಲವೂ ಜನಮನ ಗೆದ್ದವು.
ರೋಜಾ ಚಿತ್ರದ ಮೂಲಕ ಸಿನಿಮಾ ಲೋಕ ತನ್ನತ್ತ ತಿರುಗಿ ನೋಡುವಂತೆ ಮಾಡಿದರು ರೆಹಮಾನ್.
ರೋಜಾ ಚಿತ್ರಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು ರೆಹಮಾನ್.
ರಾಷ್ಟ್ರೀಯ ಪ್ರಶಸ್ತಿಗೆ ರೋಜಾ, ದೇವರ್ ಮಗನ್ ಚಿತ್ರಗಳು ಸ್ಪರ್ಧಿಸಿದವು. ಎರಡೂ ಚಿತ್ರಗಳಿಗೆ ತಲಾ ಆರು ಮತಗಳು ಬಂದವು.
ಕೊನೆಯ ಮತ ರೆಹಮಾನ್‌ಗೆ ಬಿದ್ದಿದ್ದರಿಂದ ಇಳಯರಾಜ ಸೋತರು.
ಇಳಯರಾಜ ಪ್ರತಿಭಾವಂತರಾಗಿದ್ದರೂ, ಮೊದಲ ಚಿತ್ರಕ್ಕೇ ರೆಹಮಾನ್ ಅದ್ಭುತ ಸಂಗೀತ ನೀಡಿದ್ದಾರೆ ಎಂದು ಬಾಲುಮಹೇಂದ್ರ ಹೇಳಿದರು.
ರೋಜಾದಿಂದ ಮೊದಲ ರಾಷ್ಟ್ರೀಯ ಪ್ರಶಸ್ತಿ ಪಡೆದ ರೆಹಮಾನ್ ಈವರೆಗೆ 7 ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ರೆಡ್ ಸೀ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಬಾಚಿಕೊಂಡು ಪತಿ ಜೊತೆ ಮಿಂಚಿದ ಪ್ರಿಯಾಂಕಾ
ಒಂದೊತ್ತಿನ ಊಟಕ್ಕಾಗಿ ಕುರಿ,ದನ ನೋಡಿಕೊಳ್ಳುತ್ತಿರೋ ಮಲಯಾಳಂ ಸ್ಟಾರ್ ನಟನ ಪುತ್ರ
ಬಾಲಿವುಡ್‌ನ ಕ್ಯೂಟ್ ಕಪಲ್ ರಿತೇಶ್ ದೇಶಮುಖ್-ಜೆನಿಲಿಯಾ ಡಿಸೋಜಾ ಪ್ರೇಮಕಥೆ
ಪುಷ್ಪ 2 ಚಿತ್ರದ ಶ್ರೀವಲ್ಲಿ ಪಾತ್ರ ತಿರಸ್ಕರಿಸಿದ ನಟಿಯರು ಇವರೇ ನೋಡಿ