Cine World

ರೆಡ್ ಸೀ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಬಾಚಿಕೊಂಡು ಪತಿ ಜೊತೆ ಮಿಂಚಿದ ಪಿಗ್ಗಿ

Image credits: insta

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಬಾಲಿವುಡ್ ತೊರೆದು ಈಗ ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Image credits: insta

ಪ್ರಿಯಾಂಕಾ ಚೋಪ್ರಾ

ಅಲ್ಲಿಯೂ ತಮ್ಮ ನಟನಾ ಪ್ರತಿಭೆಯಿಂದ ಮಿಂಚುತ್ತಿರುವ ಪ್ರಿಯಾಂಕಾ ಈಗ ಪ್ರಶಸ್ತಿ ಪಡೆದು ಮಿಂಚಿದ್ದಾರೆ

Image credits: insta

ಪ್ರಿಯಾಂಕಾ ಚೋಪ್ರಾ

ರೆಡ್ ಸೀ ಫೆಸ್ಟಿವಲ್‌ನಲ್ಲಿ ಪ್ರಿಯಾಂಕಾ ಚೋಪ್ರಾಗೆ ಗೌರವ ಪ್ರಶಸ್ತಿ ಲಭಿಸಿದೆ.

Image credits: insta

ಪ್ರಿಯಾಂಕಾ ಚೋಪ್ರಾ

ಪತ್ನಿಗೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಪತಿ ನಿಕ್ ಜೋನಾಸ್ ಫುಲ್ ಖುಷಿಯಾಗಿದ್ದು, ಶುಭಾಶಯ ತಿಳಿಸಿದ್ದಾರೆ.

Image credits: insta

ಪ್ರಿಯಾಂಕಾ ಚೋಪ್ರಾ

ಸೌದಿ ಅರೇಬಿಯಾದಲ್ಲಿ ನಡೆದ ಈ ರೆಡ್ ಸೀ ಫೆಸ್ಟಿವಲ್‌ನಲ್ಲಿ ಹಾಲಿವುಡ್ ನಟ ನಟಿಯರು ಭಾಗಿಯಾಗಿದ್ದರು. 

Image credits: insta

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಸಿಲ್ವರ್ ಬಣ್ಣದ ಶೋಲ್ಡರ್ ಲೆಸ್ ಗವನ್ ಧರಿಸಿ ಈ ಸಮಾರಂಭದಲ್ಲಿ ಮಿಂಚಿದರು

Image credits: insta

ಒಂದೊತ್ತಿನ ಊಟಕ್ಕಾಗಿ ಕುರಿ,ದನ ನೋಡಿಕೊಳ್ಳುತ್ತಿರೋ ಮಲಯಾಳಂ ಸ್ಟಾರ್ ನಟನ ಪುತ್ರ

ಬಾಲಿವುಡ್‌ನ ಕ್ಯೂಟ್ ಕಪಲ್ ರಿತೇಶ್ ದೇಶಮುಖ್-ಜೆನಿಲಿಯಾ ಡಿಸೋಜಾ ಪ್ರೇಮಕಥೆ

ಪುಷ್ಪ 2 ಚಿತ್ರದ ಶ್ರೀವಲ್ಲಿ ಪಾತ್ರ ತಿರಸ್ಕರಿಸಿದ ನಟಿಯರು ಇವರೇ ನೋಡಿ

15 ವರ್ಷದ ಮಗನ ಬೆಂಬಲದೊಂದಿಗೆ ಎರಡನೇ ವಿವಾಹವಾದ ನಟಿ ಮಾಹಿರಾ