Kannada

ಅಮಿತಾಬ್-ಶತ್ರುಘ್ನ ಜಗಳಕ್ಕೆ ರೇಖಾ ಕಾರಣ?, 20 ವರ್ಷ ಮಾತನಾಡಲಿಲ್ಲ

Kannada

ಟಾಪ್ ಸ್ಟಾರ್‌ಗಳಾಗಿದ್ದ ಶತ್ರುಘ್ನ ಮತ್ತು ಅಮಿತಾಬ್

1970 ರ ದಶಕದಲ್ಲಿ ಅಮಿತಾಬ್ ಬಚ್ಚನ್ ಮತ್ತು ಶತ್ರುಘ್ನ ಸಿನ್ಹಾ ಇಬ್ಬರು ದೊಡ್ಡ ಸ್ಟಾರ್ ನಟರಾಗಿದ್ದರು.. ಇಬ್ಬರೂ ಬೆಳ್ಳಿತೆರೆಯಲ್ಲಿ ಪ್ರಾಬಲ್ಯ ಹೊಂದಿದ್ದರು.

Kannada

ಶತ್ರು-ಅಮಿತಾಬ್ ನಡುವೆ ದೂರ

ಅಮಿತಾಬ್ ಮತ್ತು ಶತ್ರುಘ್ನ ನಡುವೆ ಕೆಲವು ತಪ್ಪು ತಿಳುವಳಿಕೆಗಳು ಉಂಟಾದವು, ಇದರಿಂದಾಗಿ ಈ ಜೋಡಿ ಒಟ್ಟಿಗೆ ಕೆಲಸ ಮಾಡುವುದನ್ನು ನಿಲ್ಲಿಸಿತು.

Kannada

ಆತ್ಮಚರಿತ್ರೆಯಲ್ಲಿ ದೊಡ್ಡ ಬಹಿರಂಗಪಡಿಸುವಿಕೆಗಳು

2016 ರಲ್ಲಿ ಪ್ರಕಟವಾದ ತಮ್ಮ ಆತ್ಮಚರಿತ್ರೆ 'ಎನಿಥಿಂಗ್ ಬಟ್ ಖಾಮೋಶ್: ದಿ ಶತ್ರುಘ್ನ ಸಿನ್ಹಾ ಬಯೋಗ್ರಫಿ'ಯಲ್ಲಿ, ಸೋನಾಕ್ಷಿ ಸಿನ್ಹಾ ಅವರ ತಂದೆ ಅಮಿತಾಬ್ ಜೊತೆಗಿನ ತಮ್ಮ ವಿವಾದದ ಕಾರಣಗಳನ್ನು ಬಹಿರಂಗಪಡಿಸಿದ್ದರು.

Kannada

ಸೆಟ್‌ನಲ್ಲಿ ನಡೆದ ಘಟನೆ ಬಹಿರಂಗ

ಶತ್ರುಘ್ನ 'ಕಾಲಾ ಪತ್ತರ್' ಸಮಯದಲ್ಲಿ, ಅಮಿತಾಬ್‌ಗೆ  ತುಂಬಾ ಹತ್ತಿರವಾಗಿದ್ದ ಒಬ್ಬ ನಟಿ ಅವರನ್ನು ಭೇಟಿ ಮಾಡಲು ಬರುತ್ತಿದ್ದರು ಎಂದು ಬರೆದಿದ್ದಾರೆ.

Kannada

ಗರ್ಲ್‌ಫ್ರೆಂಡ್‌ನ್ನು ರಹಸ್ಯವಾಗಿಟ್ಟ ಬಿಗ್ ಬಿ

ಅವರು 'ದೋಸ್ತಾನ' ಸಮಯದಲ್ಲಿಯೂ ಬರುತ್ತಿದ್ದರು, ಆದರೆ ಒಮ್ಮೆಯೂ ಅಮಿತಾಬ್ ಅವರನ್ನು ಹೊರಗೆ ಕರೆತರುತ್ತಿರಲಿಲ್ಲ ಮತ್ತು ನಮ್ಮಲ್ಲಿ ಯಾರಿಗೂ ಅವರನ್ನು ಪರಿಚಯಿಸುತ್ತಿರಲಿಲ್ಲ.

Kannada

ರೀನಾ ರಾಯ್ ಸ್ಟೋರಿ

ಶೋಬಿಜ್‌ನಲ್ಲಿ, ಯಾರು ಯಾರನ್ನು ಭೇಟಿಯಾದರು ಎಲ್ಲರಿಗೂ ತಿಳಿದಿತ್ತು. ರೀನಾ ರಾಯ್ ನನ್ನ ಮೇಕಪ್ ರೂಮಲ್ಲಿದ್ರೆ ಮಾಧ್ಯಮಗಳಿಗೆ ತಕ್ಷಣ ತಿಳಿತಿತ್ತು.. ಅಂತಹ ವಿಷಯ ನಮ್ಮ ಜಗತ್ತಿನಲ್ಲಿ ಎಂದಿಗೂ ಮುಚ್ಚಿಡಲು ಸಾಧ್ಯವಿಲ್ಲ."

Kannada

ರೇಖಾಳನ್ನು ದೂಷಿಸಿದ್ದ ಶತ್ರು

ಬಿಗ್ ಬಿ ಜೊತೆಗಿನ ತಮ್ಮ ದ್ವೇಷದ ಬಗ್ಗೆ ಚರ್ಚಿಸುತ್ತಾ, ಅವರು ಪರೋಕ್ಷವಾಗಿ ರೇಖಾಳನ್ನು ದೂಷಿಸಿದ್ದರು.

Kannada

ರೇಖಾ ಜೊತೆ ದಶಕಗಳ ಕಾಲ ಮಾತನಾಡಲಿಲ್ಲ ಶತ್ರುಘ್ನ

2024 ರಲ್ಲಿ ಜೂಮ್ ಜೊತೆಗಿನ ಸಂದರ್ಶನವೊಂದರಲ್ಲಿ, ಶತ್ರುಘ್ನ ರೇಖಾ ಜೊತೆ ಎರಡು ದಶಕಗಳಿಗೂ ಹೆಚ್ಚು ಕಾಲ ಮಾತನಾಡಿಲ್ಲ ಎಂದು ಹೇಳಿದ್ದರು.

ಸಲ್ಮಾನ್ ಖಾನ್ ಮೊದಲ ಪ್ರೇಮಿ ಯಾರು? ಬ್ರೇಕ್‌ಅಪ್‌ ಟಿಪ್ಸ್ ಕೊಟ್ಟ ಸಲ್ಲು ಮಿಯಾ

ದ್ವಿಲಿಂಗಿಗಳೆಂಬ ಊಹಾಪೋಹಾಕ್ಕೆ ತುತ್ತಾದ ಬಾಲಿವುಡ್ ಸೆಲೆಬ್ರಿಟಿಗಳಿವರು

ಸೈಫ್ ಅಲಿ ಖಾನ್-ಅಮೃತಾ ಸಿಂಗ್ ಡಿವೋರ್ಸ್‌ಗೆ ನಿಜವಾದ ಕಾರಣವೇನು?

ಇಶಿತಾ ಜತೆ ನಿಶ್ಚಿತಾರ್ಥ ಮುರಿದುಕೊಂಡು ನೀಲಂ ಕೈಹಿಡಿದ ಪ್ರಿಯಾಂಕಾ ಚೋಪ್ರಾ ಸಹೋದರ