Kannada

ದ್ವಿಲಿಂಗಿ ತಾರೆಯರೆಂಬ ಗಾಸಿಪ್‌ಗೆ ತುತ್ತಾದ ಸೆಲೆಬ್ರಿಟಿಗಳು

Kannada

ಕರಣ್ ಜೋಹರ್

ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಒಮ್ಮೆ ತಮ್ಮ ಲೈಂಗಿಕತೆಯ ಬಗ್ಗೆ ಮಾತನಾಡುತ್ತಾ ತಾವು ಸಲಿಂಗಕಾಮಿ ಎಂದು ಹೇಳಿಕೊಂಡಿದ್ದರು. 

Kannada

ಏಕ್ತಾ ಕಪೂರ್

ವರದಿಗಳ ಪ್ರಕಾರ, ಜನಪ್ರಿಯ ನಿರ್ಮಾಪಕಿ ಏಕ್ತಾ ಕಪೂರ್ ದ್ವಿಲಿಂಗಿ ಎಂಬ ವದಂತಿಗಳು ಬಾಲಿವುಡ್ ಲೋಕದಲ್ಲಿದೆ.

Kannada

ಸೈಫ್ ಅಲಿ ಖಾನ್

90 ರ ದಶಕದಲ್ಲಿ ಸೈಫ್ ಅಲಿ ಖಾನ್ ದ್ವಿಲಿಂಗಿ ಎಂಬ ವದಂತಿ ಹಬ್ಬಿತ್ತು. ಆದರೆ, ಅವರುಯಾವತ್ತೂ ಈ ವದಂತಿಗಳಿಗೆ ಎಂದಿಗೂ ಪ್ರತಿಕ್ರಿಯೆ ನೀಡಲಿಲ್ಲ.

Kannada

ಕರಿಷ್ಮಾ ಕಪೂರ್

90 ರ ದಶಕದಲ್ಲಿ ಕೆಲವು ಮಾಧ್ಯಮಗಳು ಕರಿಷ್ಮಾ ಕಪೂರ್ ತಮ್ಮ ಬಾಲ್ಯದಲ್ಲಿ ದ್ವಿಲಿಂಗಿಯಾಗಿದ್ದರು ಎಂದು ವರದಿ ಮಾಡಿದ್ದರು.ಆದರೆ ಕರಿಷ್ಮಾ ಇದರ ಬಗ್ಗೆ ಎಂದಿಗೂ ಮೌನ ಮುರಿಯಲಿಲ್ಲ.

Kannada

ಸಂಜಯ್ ಲೀಲಾ ಬನ್ಸಾಲಿ

ಕೆಲ ಮಾಧ್ಯಮಗಳು  ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಸಲಿಂಗಕಾಮಿ ಎಂದು ವರದಿ ಮಾಡಿದ್ದವು.

ಸೈಫ್ ಅಲಿ ಖಾನ್-ಅಮೃತಾ ಸಿಂಗ್ ಡಿವೋರ್ಸ್‌ಗೆ ನಿಜವಾದ ಕಾರಣವೇನು?

ಇಶಿತಾ ಜತೆ ನಿಶ್ಚಿತಾರ್ಥ ಮುರಿದುಕೊಂಡು ನೀಲಂ ಕೈಹಿಡಿದ ಪ್ರಿಯಾಂಕಾ ಚೋಪ್ರಾ ಸಹೋದರ

ಪ್ರಿಯಾಂಕಾ ಚೋಪ್ರಾ ಲೆಹೆಂಗಾಗಳು: ನಿಮ್ಮ ಮದುವೆಗೆ ಒಳ್ಳೆಯ ಆಯ್ಕೆ

ಹೊಸದಾಗಿ ಕ್ಯೂಟ್ ಫೋಟೋ ಹಂಚಿಕೊಂಡ ಚಹಲ್ ಪತ್ನಿ ಧನಶ್ರೀ ವರ್ಮಾ!