Cine World
ಸ್ಟಾರ್ ನಟ ಅಜಿತ್ ಅವರ 62ನೇ ಸಿನಿಮಾ ವಿಡಾಮುಯರ್ಚಿ. ಮಗಿಜ್ ತಿರುಮೇನಿ ನಿರ್ದೇಶಿಸಿದ್ದಾರೆ.
ವಿಡಾಮುಯರ್ಚಿ ಚಿತ್ರದಲ್ಲಿ ಅಜಿತ್ ಜೋಡಿಯಾಗಿ ತ್ರಿಷಾ ನಟಿಸಿದ್ದಾರೆ.
ಅಜಿತ್ ಜೊತೆ ತ್ರಿಷಾ ನಟಿಸುತ್ತಿರುವುದು ಇದು 5ನೇ ಬಾರಿ.
ವಿಡಾಮುಯರ್ಚಿಯಲ್ಲಿ ಅಜಿತ್, ತ್ರಿಷಾ ಗಂಡ-ಹೆಂಡತಿಯಾಗಿ ನಟಿಸಿದ್ದಾರೆ.
ಈ ಚಿತ್ರದಲ್ಲಿ ಅಜಿತ್ - ತ್ರಿಷಾ ಜೋಡಿಯ ರೊಮ್ಯಾನ್ಸ್ ಹೈಲೈಟ್ ಆಗಲಿದೆ.
ಅಜಿತ್ ಜೊತೆ ರೊಮ್ಯಾನ್ಸ್‌ನಲ್ಲಿ ತ್ರಿಷಾ ಶಾಲಿನಿಯನ್ನು ಮೀರಿಸಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಅಜಿತ್ - ತ್ರಿಷಾ ಜೋಡಿಯ ರೋಮ್ಯಾಂಟಿಕ್ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿವೆ.
ಅಜಿತ್ ಅವರ ವಿಡಾಮುಯರ್ಚಿ ಚಿತ್ರ ಫೆಬ್ರವರಿ 6 ರಂದು ಬಿಡುಗಡೆಯಾಗಲಿದೆ.
ರತನ್ ಟಾಟಾ ಬಾಲಿವುಡ್ ಗೆ ಎಂಟ್ರಿಯಾದ ಕಥೆ ಗೊತ್ತಾ? ಸಿನೆಮಾ ಯಾವುದು?
ಆರಾಧ್ಯ ಬಚ್ಚನ್ ಕೇಶವಿನ್ಯಾಸದ ಹಿಂದಿನ ರಹಸ್ಯ ಮತ್ತು ಇತಿಹಾಸ!
ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಬಾಲಿವುಡ್ ಸೆಲೆಬ್ರಿಟಿಗಳಿವರು
200 ಕೋಟಿ ರೂ. ಬೆಲೆಬಾಳುವ ನಟ ಶಾರುಖ್ ಖಾನ್ 'ಮನ್ನತ್', ಇಲ್ಲಿದೆ ಬಂಗಲೆಯ ಒಳನೋಟ