Cine World

ಇಂಗ್ಲಿಷ್ ಸಿನಿಮಾಗಳನ್ನು ಮೀರಿಸುವಂತಹ ಮಲಯಾಳಂ ಮೂವಿಗಳು

Image credits: IMDB

ಕೂಮನ್ Kooman(Amazon Prime Video)

ಈ ಚಿತ್ರದಲ್ಲಿ ಆಸಿಪ್ ಅಲಿ ಪುಟ್ಟ ಊರಿನ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಗ್ರಾಮದಲ್ಲಿ ನಡೆಯುವ ಘಟನೆ ಎಲ್ಲರನ್ನು ಬೆಚ್ಚಿಬೀಳಿಸುತ್ತದೆ.

Image credits: IMDB

ಜೋಸೆಫ್ Joseph (Amazon Prime Video)

ಜೊಜು ಜಾರ್ಜ್ ನಟನೆ ವೀಕ್ಷಕರನ್ನು ಮಂತ್ರ ಮುಗ್ಧಗೊಳಿಸುತ್ತದೆ. ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಜೊಜು ಜಾರ್ಜ್ ನಟಿಸಿದ್ದಾರೆ.

Image credits: IMDB

ವಾಶಿ  Vaashi (Netflix)

ತೊವಿನೋ ಥಾಮಸ್ ಮತ್ತು ಕೀರ್ತಿ ಸುರೇಶ್  ಪಾತ್ರದಲ್ಲಿ ನಟಿಸಿದ್ದಾರೆ. ಕೋರ್ಟ್ ಸನ್ನಿವೇಶಗಳನ್ನು ಈ ಸಿನಿಮಾ ಒಳಗೊಂಡಿದೆ.

Image credits: IMDB

ವಾರಥನ್ Varathan (Disney+Hotstar)

ಸ್ಮಶಾನ ಮೌನದಂತಿರೋ ಗ್ರಾಮಕ್ಕೆ ಫಹಾದ್ ಫಾಸಿಲ್ ಮತ್ತು ಐಶ್ವರ್ಯಾ ಲಕ್ಷ್ಮೀ ಹೋಗುತ್ತಾರೆ. ಹಳ್ಳಿಗೆ ಹೋದ್ಮೇಲೆ  ಇಬ್ಬರ ಜೀವನದಲ್ಲಿ ಏನಾಗುತ್ತೆ ಅನ್ನೋದು ಚಿತ್ರದ ಕಥೆ.

Image credits: IMDB

ಎಲಾ ವೀಝಾ ಪೂಂಚಿರಾ Ela Veezha Poonchira (Amazon Prime Video)

ಬೆಟ್ಟದ  ಮೇಲಿರೋ ಒಂಟಿ ಠಾಣೆಯಲ್ಲಿ  ಪೊಲೀಸ್ ಅಧಿಕಾರಿಯಾಗಿ ಸೌಬಿನ್ ಶಾಹಿರ್ ನಟಿಸಿದ್ದಾರೆ. ಕೊನೆಯವರೆಗೂ ವೀಕ್ಷಕರನ್ನು ಕುರ್ಚಿಯ ತುತ್ತತುದಿಗೆ ತಂದು ಕೂರಿಸುತ್ತದೆ.

Image credits: IMDB

ಮುಂಬೈ ಪೊಲೀಸ್ Mumbai Police (Disney+Hotstar)

ಅಪಘಾತದ ಬಳಿಕ ಮೆಮೊರಿ ಕಳೆದುಕೊಂಡ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ.

Image credits: IMDB

ಕುರುಪ್ Kurup (Netflix)

ದಲ್ಕರ್ ಸಲ್ಮಾನ್ ನಟನೆಯ ಸಿನಿಮಾ ಕೊನೆಯವರೆಗೂ ಸಸ್ಪೆನ್ಸ್ ಕಾಯ್ದುಕೊಳ್ಳುತ್ತದೆ.  ಚಿತ್ರದಲ್ಲಿರೋ ಪೊಲೀಸ್ ತನಿಖೆ ನಿಮಗೆ ಇಷ್ಟವಾಗುತ್ತದೆ.

Image credits: IMDB

ದಿ ಟೀಚರ್ The Teacher (Netflix)

ನಟಿ  ಅಮಲಾ ಪೌಲ್ ಈ ಸಿನಿಮಾದಲ್ಲಿ ಶಾಲಾ ಶಿಕ್ಷಕಿಯಾಗಿ ನಟಿಸಿದ್ದಾರೆ. ಥ್ರಿಲ್ಲರ್ ಜೊತೆ ಭಾವನಾತ್ಮಕವಾಗಿಯೂ ಈ ಸಿನಿಮಾ ನಿಮಗೆ ಇಷ್ಟವಾಗುತ್ತದೆ.

Image credits: IMDB

ಟೇಕ್‌ ಆಫ್ Take Off (Disney+Hotstar)

ಈ ಥ್ರಿಲ್ಲರ್ ಸಿನಿಮಾದಲ್ಲಿ ಪಾರ್ವತಿ ತಿರುವೊತು, ಫಹಾದ್ ಫಾಸಿಲ್ ಮತ್ತು ಕೆ.ಬೊಬನ್ ನಟಿಸಿದ್ದಾರೆ. ಇದು ನೈಜ ಘಟನೆಗಳನ್ನು ಆಧರಿಸಿದ  ಸಿನಿಮಾ  ಆಗಿದೆ

Image credits: IMDB

ಗಟ್ಟಿ ನೆಲೆ ಇದ್ರೂ ಸಿನಿಮಾಗೆ ಬಾರದೇ ಬೇರೆ ಕೆರಿಯರ್ ಆರಿಸಿದ ಸೆಲೆಬ್ರಿಟಿ ಮಕ್ಕಳು

ಪ್ರೇಮಿಗಳ ದಿನದಂದು OTTಯಲ್ಲಿ ಮಿಸ್‌ ಮಾಡದೆ ನೋಡಲೇಬೇಕಾದ ಚಿತ್ರಗಳು

ವರ್ಷದ ಮೊದಲ ತಿಂಗಳಿನಲ್ಲೇ ಸೋಲು ಕಂಡ ಬಹು ನಿರೀಕ್ಷಿತ ಸಿನಿಮಾ

ಪ್ರೇಮಿಗಳ ದಿನದಂದು ವೀಕ್ಷಿಸಬಹುದಾದ ಟಾಪ್ 7 ದಕ್ಷಿಣ ಭಾರತದ ರೊಮ್ಯಾಂಟಿಕ್ ಮೂವೀಸ್