ನಿಮ್ಮ ಪ್ರೀತಿಪಾತ್ರರ ಜೊತೆ ಪ್ರೇಮಿಗಳ ದಿನದಂದು ವೀಕ್ಷಿಸಲು ಉತ್ತಮ ಪ್ರೇಮಕಥೆಯನ್ನು ಹೊಂದಿರುವ ದಕ್ಷಿಣ ಭಾರತದ ಚಲನಚಿತ್ರಗಳ ಬಗ್ಗೆ ತಿಳಿದುಕೊಳ್ಳೋಣ.
ಮಲಯಾಳಂನಲ್ಲಿ ಬಿಡುಗಡೆಯಾದ ರೋಮ್ಯಾಂಟಿಕ್ ಫೀಲ್ ಗುಡ್ ಚಿತ್ರ ಪ್ರೇಮಲೂ Disney+ Hotstar ನಲ್ಲಿ ವೀಕ್ಷಿಸಬಹುದು.
ನಿವಿನ್ ಪೌಲಿ, ಸಾಯಿ ಪಲ್ಲವಿ ಅಭಿನಯದ ಮಾಸ್ಟರ್ ಪೀಸ್ ಪ್ರೇಮಂ Disney+ Hotstar ನಲ್ಲಿದೆ.
ಪ್ರೇಮ ಮತ್ತು ಫ್ಯಾಂಟಸಿ ಮಿಶ್ರಣದ ಈ ಚಿತ್ರವನ್ನು SonyLiv ಅಥವಾ Zee5 ನಲ್ಲಿ ವೀಕ್ಷಿಸಬಹುದು.
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಚಿತ್ರ Disney+ Hotstar ನಲ್ಲಿದೆ.
ಪ್ರೇಮದ ಆಳವನ್ನು ಸುಂದರವಾಗಿ ಹೇಳುವ ಹೃದಯಂ ಚಿತ್ರ Disney+ Hotstar ನಲ್ಲಿದೆ.
ಮೃಣಾಲ್ ಠಾಕೂರ್, ದಲ್ಕರ್ ಸಲ್ಮಾನ್ ಅಭಿನಯದ ಈ ಪ್ರೇಮಕಾವ್ಯ Disney+ Hotstar/Prime Videoದಲ್ಲಿದೆ.
ನಾನಿ ಅಭಿನಯದ ಈ ರೋಮ್ಯಾಂಟಿಕ್ ಚಿತ್ರ Netflix ನಲ್ಲಿದೆ.
ಪ್ರೇಮ ಚಿತ್ರ ಅಂದ್ರೆ ಹೀಗಿರಬೇಕು ಅನ್ನೋ ರೀತಿಯಲ್ಲಿ ಸಖತ್ ರೋಮ್ಯಾಂಟಿಕ್ ಆಗಿರುವ ವಿನ್ನೈತಾಂಡಿ ವರುವಾಯ Prime Videoದಲ್ಲಿದೆ.
ವರ್ಷದ ಮೊದಲ ತಿಂಗಳಿನಲ್ಲೇ ಸೋಲು ಕಂಡ ಬಹು ನಿರೀಕ್ಷಿತ ಸಿನಿಮಾ
ಬಾಲಿವುಡ್ ಒನ್ ಸೈಡೆಡ್ ಲವ್ ಸ್ಟೋರಿ ಟಾಪ್ 8 ಫಿಲ್ಮ್‌ಗಳಿವು!
ಸಲ್ಮಾನ್ ಖಾನ್ ಫಿಲ್ಮ್ 'A6', ಬಜರಂಗಿ ಭಾಯಿಜಾನ್'ಬಜೆಟ್‌ಗಿಂತ 5 ಪಟ್ಟು ಹೆಚ್ಚು!
ಅಂಬಾನಿ ಪತ್ನಿ ಟೀನಾ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು! ಮೊದಲ ಲವ್ ಈ ನಟನ ಜತೆ