Kannada

ಪಾಕಿಸ್ತಾನದ 7 ಶ್ರೀಮಂತ ನಟಿಯರು

ಪಾಕಿಸ್ತಾನದ ನಟಿಯರು ಸಹ ಅಗಾಧವಾದ ಗಳಿಕೆ ಮಾಡುತ್ತಾರೆ. ತಮ್ಮ ಪ್ರತಿಭೆಯಿಂದಾಗಿ ಅವರು ಕೋಟಿಗಟ್ಟಲೆ ರೂಪಾಯಿಗಳ ಸಂಪತ್ತನ್ನು ಗಳಿಸಿದ್ದಾರೆ. ಪಾಕಿಸ್ತಾನದ 7 ಶ್ರೀಮಂತ ನಟಿಯರ ಬಗ್ಗೆ ತಿಳಿಯಿರಿ...

Kannada

7. ಯುಮನಾ ಜೈದಿ

ವರದಿಗಳ ಪ್ರಕಾರ, ಯುಮನಾ ಜೈದಿ ಅವರ ಬಳಿ ಸುಮಾರು 40 ಕೋಟಿ ರೂಪಾಯಿಗಳ ಸಂಪತ್ತು ಇದೆ.

Kannada

6. ಹಾನಿಯಾ ಆಮಿರ್

ವರದಿಗಳ ಪ್ರಕಾರ ಹಾನಿಯಾ ಆಮಿರ್ ಅವರ ಬಳಿ ಸುಮಾರು 43 ಕೋಟಿ ರೂಪಾಯಿಗಳ ಸಂಪತ್ತು ಇದೆ.

Kannada

5. ಮೆಹವಿಶ್ ಹಯಾತ್

ವರದಿಗಳ ಪ್ರಕಾರ ಮೆಹವಿಶ್ ಹಯಾತ್ ಅವರ ಬಳಿ ಸುಮಾರು 50 ಕೋಟಿ ರೂಪಾಯಿಗಳ ಸಂಪತ್ತು ಇದೆ.

Kannada

4. ಮಾಹಿರಾ ಖಾನ್

ಶಾರುಖ್ ಖಾನ್ ಜೊತೆ 'ರಯೀಸ್' ಚಿತ್ರದಲ್ಲಿ ನಟಿಸಿದ್ದ ಪಾಕಿಸ್ತಾನಿ ನಟಿ ಮಾಹಿರಾ ಖಾನ್ ಬಳಿ 58 ಕೋಟಿ ಸಂಪತ್ತು ಇದೆ ಎನ್ನಲಾಗಿದೆ.

Kannada

3. ಸಜಲ್ ಅಲಿ

ಶ್ರೀದೇವಿ ಅಭಿನಯದ 'ಮಾಮ್' ಚಿತ್ರದಲ್ಲಿ ಅವರ ಮಲಮಗಳ ಪಾತ್ರದಲ್ಲಿ ನಟಿಸಿದ್ದ ಪಾಕಿಸ್ತಾನಿ ನಟಿ ಸಜಲ್ ಅಲಿ ಅವರ ಸಂಪತ್ತು 50-60 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

Kannada

2. ಆಯೆಜಾ ಖಾನ್

ಪಾಕಿಸ್ತಾನಿ ಚಿತ್ರರಂಗದಲ್ಲಿ ರಾಜ್ಯವಾಳುತ್ತಿರುವ ಆಯೆಜಾ ಖಾನ್ ಅವರ ಸಂಪತ್ತು ಸುಮಾರು 70 ರಿಂದ 80 ಕೋಟಿ ರೂಪಾಯಿ ಎಂದು ಹೇಳಲಾಗುತ್ತದೆ.

Kannada

1. ಮಾಯಾ ಅಲಿ

ಪಾಕಿಸ್ತಾನದ ಅತ್ಯಂತ ಶ್ರೀಮಂತ ನಟಿ ಮಾಯಾ ಅಲಿ ಎಂದು ಹೇಳಲಾಗುತ್ತದೆ. ವರದಿಗಳ ಪ್ರಕಾರ ಅವರ ಬಳಿ ಸುಮಾರು 120 ಕೋಟಿ ರೂಪಾಯಿಗಳ ಸಂಪತ್ತು ಇದೆ.

6 ಗಂಡಂದಿರನ್ನ ಕೊಂದ ಸುಜೇನ್; ಸಂಚಲನ ಸೃಷ್ಟಿಸಿದ ಭಯಾನಕ ಸಿನಿಮಾ

44 ವರ್ಷದ ನಾಯಕ, 21ರ ನಾಯಕಿ; ವಿವಾದಕ್ಕೊಳಗಾದ 'ಕಿಸ್' ದೃಶ್ಯ

ಫೈರ್ ಟಿ-ಶರ್ಟ್, ಮಿನಿ ಸ್ಕರ್ಟ್‌ನಲ್ಲಿ ಶ್ರುತಿ ಹಾಸನ್ ಸ್ಟನ್ನಿಂಗ್ ಲುಕ್ ವೈರಲ್!

ವಿದೇಶದಲ್ಲಿ ಕರಣ್ ಜೋಹರ್ ಯಶಸ್ಸಿಗೆ ಈ ಬಾಲಿವುಡ್ ಸ್ಟಾರ್ ನಟನೆ ಕಾರಣವಂತೆ!