Cars
ಅನನ್ಯ ಪಾಂಡೆ ಜುಲೈ 2024ರಲ್ಲಿ ಲ್ಯಾಂಡ್ ರೋವರ್ ರೇಂಜ್ ರೋವರ್ 3.0ಖರೀದಿಸಿದರು. ಇದರ ಬೆಲೆ 3.38 ಕೋಟಿ ರೂಪಾಯಿ.
ಅಭಿಷೇಕ್ ಬಚ್ಚನ್ ಜುಲೈ2024ರಲ್ಲಿ ಟೊಯೋಟಾ ವೆಲ್ಫೈರ್ ಖರೀದಿಸಿದರು. ಇದರ ಬೆಲೆ 1.5 ಕೋಟಿ ರೂಪಾಯಿ
ಸಂಜಯ್ ದತ್ ಜುಲೈ 2024 ರಲ್ಲಿ ಲ್ಯಾಂಡ್ ರೋವರ್ ಎಸ್‌ವಿ ಖರೀದಿಸಿದರು. ಇದರ ಬೆಲೆ 5 ಕೋಟಿ.
ರಣ್ಬೀರ್ ಕಪೂರ್ ಏಪ್ರಿಲ್ 224 ರಲ್ಲಿ ಬೆಂಟ್ಲಿ ಕಾಂಟಿನೆಂಟಲ್ ಖರೀದಿಸಿದರು. ಇದರ ಬೆಲೆ 8 ಕೋಟಿ.
ಮೋನಾ ಸಿಂಗ್ ಮೇ 2024ರಲ್ಲಿ SUV ಖರೀದಿಸಿದರು. ಇದರ ಬೆಲೆ 1 ಕೋಟಿ.
ಸಲ್ಮಾನ್ ಖಾನ್ ಬುಲೆಟ್ ಪ್ರೂಫ್ ನಿಸ್ಸಾನ್ SUV ಖರೀದಿಸಿದರು. ಇದು ಕಸ್ಟಮೈಸ್ ಕಾರಾಗಿದ್ದು ಬೆಲೆ ಮಾಹಿತಿ ಗೌಪ್ಯವಾಗಿರುತ್ತದೆ.
ಹೃತಿಕ್ ರೋಷನ್ ರೇಂಜ್ ರೋವರ್ ಖರೀದಿಸಿದರು. ಇದರ ಬೆಲೆ 3 ಕೋಟಿ.
ಇಮ್ರಾನ್ ಹಶ್ಮಿ ರೋಲ್ಸ್ ರಾಯ್ಸ್ ಖರೀದಿಸಿದರು. ಇದರ ಬೆಲೆ 12 ಕೋಟಿ.
ಜೈದೀಪ್ ಅಹ್ಲಾವತ್ ಸೆಪ್ಟೆಂಬರ್ 2024ರಲ್ಲಿ ಮರ್ಸಿಡಿಸ್ ಬೆಂಜ್ GLS ಖರೀದಿಸಿದರು. ಇದರ ಬೆಲೆ 1.32 ಕೋಟಿ.
ಆಯುಷ್ ಶರ್ಮಾ Maserati Grecale ಖರೀದಿಸಿದರು. ಇದರ ಬೆಲೆ 1.7 ಕೋಟಿ.
ನಿಮ್ಮ ಆದಾಯಕ್ಕೆ ಎಷ್ಟು ಬೆಲೆಯ ಕಾರು ಖರೀದಿ ಸೂಕ್ತ, ಇಲ್ಲಿದೆ ಡೀಟೇಲ್ಸ್
ಹೊಸ ಕಾರು ಪ್ಲಾನ್ ಇದೆಯಾ? ಖರೀದಿಗೂ ಮುನ್ನ ಪರ್ಸನಲ್ ಫಿನಾನ್ಸ್ ತಿಳಿದುಕೊಳ್ಳಿ
ಅದೃಷ್ಠದ ಕಾರಿಗೆ ಅದ್ಧೂರಿ ವಿದಾಯ, 4 ಲಕ್ಷ ಖರ್ಚು ಮಾಡಿ ಊಟ ಹಾಕಿಸಿ ಅಂತ್ಯಸಂಸ್ಕಾರ
ಕಾರು ಉತ್ಪಾದನೆಯಲ್ಲೇಕೆ ಬೆಳ್ಳಿ ಬಳಸ್ತಾರೆ?