Kannada

30 ಸಾವಿರ ಆದಾಯವಿರುವವರು ಖರೀದಿಸಬಹುದಾದ 10 ಕಾರುಗಳು, ₹7 ಲಕ್ಷಕ್ಕಿಂತ ಕಡಿಮೆ

Kannada

1- ಟೊಯೋಟಾ ಗ್ಲಾಂಝಾ

ಆರಂಭಿಕ ಬೆಲೆ - 6.86 ಲಕ್ಷ ರೂಪಾಯಿ (ಎಕ್ಸ್-ಶೋರೂಂ)

ಮೈಲೇಜ್ - 19 ರಿಂದ 21 KM/L

Kannada

2- ಮಾರುತಿ ಸುಜುಕಿ ಡಿಜೈರ್

ಆರಂಭಿಕ ಬೆಲೆ - 6.84 ಲಕ್ಷ ರೂಪಾಯಿ (ಎಕ್ಸ್-ಶೋರೂಂ)

ಮೈಲೇಜ್ - 24 ರಿಂದ 26 KM/L

Kannada

3- ಮಾರುತಿ ಸುಜುಕಿ ಬಲೆನೊ

ಆರಂಭಿಕ ಬೆಲೆ - 6.70 ಲಕ್ಷ ರೂಪಾಯಿ (ಎಕ್ಸ್-ಶೋರೂಂ)

ಮೈಲೇಜ್ - 22 ರಿಂದ 23 KM/L

Kannada

4- ಟಾಟಾ ಆಲ್ಟ್ರೊಜ್

ಆರಂಭಿಕ ಬೆಲೆ - 6.65 ಲಕ್ಷ ರೂಪಾಯಿ (ಎಕ್ಸ್-ಶೋರೂಂ)

ಮೈಲೇಜ್ - 19 ರಿಂದ 24 KM/L

Kannada

5- ಮಾರುತಿ ಸುಜುಕಿ ಸ್ವಿಫ್ಟ್

ಆರಂಭಿಕ ಬೆಲೆ - 6.49 ಲಕ್ಷ ರೂಪಾಯಿ (ಎಕ್ಸ್-ಶೋರೂಂ)

ಮೈಲೇಜ್ - 24 ರಿಂದ 26 KM/L

Kannada

6- ಟಾಟಾ ಪಂಚ್

ಆರಂಭಿಕ ಬೆಲೆ - 6.20 ಲಕ್ಷ ರೂಪಾಯಿ (ಎಕ್ಸ್-ಶೋರೂಂ)

ಮೈಲೇಜ್ - 18 ರಿಂದ 20 KM/L

Kannada

7- ಹ್ಯುಂಡೈ ಎಕ್ಸ್‌ಟರ್

ಆರಂಭಿಕ ಬೆಲೆ - 6.20 ಲಕ್ಷ ರೂಪಾಯಿ (ಎಕ್ಸ್-ಶೋರೂಂ)

ಮೈಲೇಜ್ - 19 ರಿಂದ 20 KM/L

Kannada

8- ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್

ಆರಂಭಿಕ ಬೆಲೆ - 5.98 ಲಕ್ಷ ರೂಪಾಯಿ (ಎಕ್ಸ್-ಶೋರೂಂ)

ಮೈಲೇಜ್ - 16 ರಿಂದ 18 KM/L

Kannada

9- ಮಾರುತಿ ಸುಜುಕಿ ವ್ಯಾಗನ್ ಆರ್

ಆರಂಭಿಕ ಬೆಲೆ - 5.65 ಲಕ್ಷ ರೂಪಾಯಿ (ಎಕ್ಸ್-ಶೋರೂಂ)

ಮೈಲೇಜ್ - 24 ರಿಂದ 25 KM/L

Kannada

10- ಟಾಟಾ ಟಿಯಾಗೊ

ಆರಂಭಿಕ ಬೆಲೆ - 5 ಲಕ್ಷ ರೂಪಾಯಿ (ಎಕ್ಸ್-ಶೋರೂಂ)

ಮೈಲೇಜ್ - 19 ರಿಂದ 20 KM/L

Kannada

ಸೂಚನೆ

ವಿವಿಧ ಮಾದರಿಗಳು ಮತ್ತು ವೇರಿಯಂಟ್‌ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಬದಲಾಗಬಹುದು. ಚಿತ್ರಗಳು ಕೇವಲ ಉದಾಹರಣೆಗಾಗಿ ಮಾತ್ರ. 

₹10 ಲಕ್ಷದೊಳಗೆ ಸಿಗುವ ಅತ್ಯುತ್ತಮ ಆಟೋಮ್ಯಾಟಿಕ್ ಕಾರುಗಳಿವು!

ಕುಟುಂಬಕ್ಕಾಗಿ ಸೆಕೆಂಡ್ ಹ್ಯಾಂಡ್ ಕಾರು ಖರೀಸುವ ಮುನ್ನ ಈ ವಿಚಾರ ಗಮನದಲ್ಲಿರಲಿ!

'ವೈದ್ಯರ ಮಾಲೀಕತ್ವದ ಕಾರು..' ಇದರ ಹಿಂದಿರುವ ಗುಟ್ಟುಗಳು

ಹೊಸ ಕಾರು ಖರೀದಿ ಬಳಿಕ ಸೀಟುಗಳ ಮೇಲಿನ ಪ್ಲಾಸ್ಟಿಕ್ ಕವರ್ ಯಾವಾಗ ತೆಗೆಯಬೇಕು?