BUSINESS
ಈ ಥಾರ್ಪಾಕರ್ ತಳಿಯ ಹಸುವಿನ ಬೆಲೆಯಲ್ಲಿ ಐಷಾರಾಮಿ ಕಾರೊಂದನ್ನು ಖರೀದಿಸಬಹುದಾಗಿದೆ.
ರಾಜಸ್ಥಾನದ ಸೂರತ್‌ಗಢ್ ಜಿಲ್ಲೆಯ ಪಶುಸಂಗೋಪನಾ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಒಂದು ದಿನದ ಮುಕ್ತ ಹರಾಜಿನಲ್ಲಿ ಈ ತಳಿಯ ಹಸುವೊಂದು ದಾಖಲೆಯ ಬೆಲೆಗೆ ಮಾರಾಟವಾಗಿದೆ.
ಈ ಫಾರ್ಮ್‌ನ 8034 ಸಂಖ್ಯೆಯ ಹಸುವೊಂದು ದುಬಾರಿ ₹9.25 ಲಕ್ಷಕ್ಕೆ ಮಾರಾಟವಾಯಿತು.
ಈ ಹರಾಜಿನಲ್ಲಿ 43 ಹಸುಗಳ ಮಾರಾಟದಿಂದ ಒಟ್ಟು ₹78.47 ಲಕ್ಷ ಆದಾಯ ಗಳಿಸಲಾಗಿದೆ.
ಥಾರ್ಪಾರ್ಕರ್ ಹಸು ಭಾರತದ ಅತ್ಯುತ್ತಮ ಹೈನುಗಾರಿಕೆ ಹಸು ತಳಿಗಳಲ್ಲಿ ಒಂದಾಗಿದೆ.
ಥಾರ್ಪಾರ್ಕರ್ ಹಸುವಿನ ಹಾಲು ರಕ್ತದೊತ್ತಡ, ಸಕ್ಕರೆ, ಕ್ಯಾನ್ಸರ್ ಮತ್ತು ಬೌದ್ಧಿಕ ವಿಕಲಚೇತನ ಮಕ್ಕಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ಈ ಹಸುಗಳು ಬೆಳೆಸಲು ಕೇವಲ ಲಾಭದಾಯಕ ಮಾತ್ರವಲ್ಲ, ಇವು ಕಠಿಣ ವಾತಾವರಣದ ಪರಿಸ್ಥಿತಿಗಳಲ್ಲಿಯೂ ಸುಲಭವಾಗಿ ಬದುಕಬಲ್ಲವು.
ಈ ಹರಾಜು ಪ್ರಕ್ರಿಯೆಯೂ ಭಾರತೀಯ ಪಶುಪಾಲನೆಯಲ್ಲಿ ಥಾರ್ಪಾರ್ಕರ್ ಹಸುಗಳ ಬೆಳೆಯುತ್ತಿರುವ ಬೇಡಿಕೆಯನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ.
ಒಂದು ಲೀಟರ್ ಪೆಟ್ರೋಲಲ್ಲಿ ಬಂಕ್ ಮಾಲೀಕರಿಗೆ ಬರೋ ಲಾಭ ಎಷ್ಟು ಗೊತ್ತಾ?
ಭಾರತ ಮತ್ತು ನೆರೆಯ ದೇಶಗಳ ತಲಾ ಆದಾಯ ಎಷ್ಟಿದೆ?
ಏಥರ್ ಸ್ಕೂಟರ್ ಮೇಲೆ ₹25,000 ರಿಯಾಯಿತಿ: ಹಬ್ಬಕ್ಕೆ ಕೊಳ್ಳಬಹುದು ನೋಡಿ
ಬಜಾಜ್ ಆಟೋ ಶೇರಿನ ಬೆಲೆ ಕುಸಿತಕ್ಕಿವು ಕಾರಣಗಳು!