Kannada

ಮಖಾನೆ ಬೆಳೆ: ಕಡಿಮೆ ವೆಚ್ಚ, ಹೆಚ್ಚು ಲಾಭ! ಕೋಟ್ಯಾಧಿಪತಿ ಆಗುವುದು ಹೇಗೆ?

Kannada

ಬಿಹಾರದಲ್ಲಿ ಈಗ ಮಖಾನ ಮಂಡಳಿ ರಚನೆ

ಇಂದು ಮಂಡನೆಯಾದ ಬಜೆಟ್‌ನಲ್ಲಿ ಬಿಹಾರದಲ್ಲಿ ಮಖಾನ ಮಂಡಳಿ ರಚಿಸುವುದಾಗಿ ಘೋಷಿಸಿದ್ದಾರೆ. ಹಾಗಾದರೆ ಮಖಾನೆ ಬೇಸಾಯ ಹೇಗೆ ಮಾಡಲಾಗುತ್ತದೆ ಎಂದು ತಿಳಿಯೋಣ.

Kannada

ಕಡಿಮೆ ವೆಚ್ಚ ಮತ್ತು ಉತ್ತಮ ಲಾಭ

ಮಖಾನೆ ಬೇಸಾಯದಲ್ಲಿ ಕಡಿಮೆ ವೆಚ್ಚ ಮತ್ತು ಉತ್ತಮ ಲಾಭವಿದೆ ಎಂಬುದನ್ನು ಗಮನಿಸಿ. ಮಖಾನೆಗೆ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸಲಾಗುವುದಿಲ್ಲ ಎಂಬುದು ಅತ್ಯುತ್ತಮ ವಿಷಯ.

Kannada

ಬಿಹಾರದಲ್ಲಿ ಹೆಚ್ಚು ಮಖಾನೆ ಬೇಸಾಯ

ಭತ್ತ ಮತ್ತು ಗೋಧಿ ಬೇಸಾಯದಲ್ಲಿ ವೆಚ್ಚ ಹೆಚ್ಚು ಮತ್ತು ಲಾಭ ಕಡಿಮೆ. ಆದರೆ ಸಣ್ಣ ರೈತರಿಗೆ ಮಖಾನೆ ಬೇಸಾಯವು ಮೈಲಿಗಲ್ಲು. ದೇಶದ 80 ಪ್ರತಿಶತ ಮಖಾನ ಬೇಸಾಯವನ್ನು ಬಿಹಾರದಲ್ಲಿ ಮಾಡಲಾಗುತ್ತದೆ.

Kannada

ಜಲಾವೃತ ಭೂಮಿಯಲ್ಲಿ ಬೆಳೆಯುವ ಮಖಾನೆ

ಬಳಕೆಯಾಗದೆ ಉಳಿದಿರುವ ಭೂಮಿಯಲ್ಲಿ ನೀವು ಮಖಾನೆ ಬೇಸಾಯ ಮಾಡಬಹುದು. ನೀರು ಹೆಚ್ಚು ನಿಲ್ಲುವ ಸ್ಥಳದಲ್ಲಿ ಈ ಬೆಳೆ ಉತ್ತಮವಾಗಿ ಬೆಳೆಯುತ್ತದೆ. ಅಂದರೆ ಈ ಬೆಳೆ ಜಲಾವೃತ ಭೂಮಿಗೆ ಸೂಕ್ತ.

Kannada

ಒಂದು ಹೆಕ್ಟೇರ್‌ನಲ್ಲಿ 1.5 ರಿಂದ 2 ಲಕ್ಷ ಲಾಭ

ಮಖಾನೆ ಬೆಳೆಯಿಂದ ಒಂದು ಹೆಕ್ಟೇರ್‌ನಲ್ಲಿ ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಲಾಭ ಬರುತ್ತದೆ. ಮಖಾನೆ ಬೇಸಾಯಕ್ಕೆ ಸರ್ಕಾರ ಸಹಾಯಧನ ನೀಡುತ್ತದೆ. ಹೆಚ್ಚು ಭೂಮಿ ಇದ್ದರೆ ನೀವು ಕೋಟ್ಯಾಧಿಪತಿಯಾಗಬಹುದು.

Kannada

ಮಖಾನೆ ಬೆಳೆ 10 ತಿಂಗಳಲ್ಲಿ ಸಿದ್ಧ

ಮಖಾನೆ ಬೆಳೆ 10 ತಿಂಗಳಲ್ಲಿ ಸಿದ್ಧವಾಗುತ್ತದೆ.. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಇದನ್ನು ನಾಟಿ ಮಾಡಲಾಗುತ್ತದೆ. ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಇದರ ಕೊಯ್ಲು ಮುಗಿಯುತ್ತದೆ.

ದೇಶದ ಬಜೆಟ್ ಮಂಡಿಸುವ ನಿರ್ಮಲಾ ಸೀತಾರಾಮನ್ ಸಂಬಳ ಎಷ್ಟು? ಒಟ್ಟು ಆಸ್ತಿ ಎಷ್ಟಿದೆ?

ಈ ಹಿಂದಿನ ಭಾರತದ ಬಜೆಟ್‌ಗಳ ಕುರಿತ Interesting ವಿಷಯಗಳು

ಕೆಂಪು ವಸ್ತ್ರದಲ್ಲಿ ಬಜೆಟ್‌ ತರೋದ್ಯಾಕೆ ಗೊತ್ತಾ?

ಫೆಬ್ರವರಿ 1 ರಿಂದ ಬದಲಾಗಲಿವೆ ನಿಮ್ಮ ಫೈನಾನ್ಸ್‌ ಸಂಬಂಧಿಸಿದ ರೂಲ್ಸ್‌ಗಳು!