Kannada

ಭಾರತದ ಬಜೆಟ್‌ಗಳ ಕುರಿತ Interesting ವಿಷಯಗಳು

Kannada

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ

Image credits: ANI
Kannada

ಇದುವರೆಗೆ ಮಂಡನೆಯಾದ ಬಜೆಟ್‌ಗಳ Interesting ವಿಷಯಗಳು

Image credits: ANI
Kannada

ದೀರ್ಘ ಬಜೆಟ್

2020ರಲ್ಲಿ ಸೀತಾರಾಮನ್ 2 ಗಂಟೆ 42 ನಿಮಿಷ ಬಜೆಟ್ ಓದಿದ್ದರು. ಈವರೆಗಿನ ದೀರ್ಘ ಬಜೆಟ್ ಆಗಿದೆ. 

Image credits: Our own
Kannada

ಮನಮೋಹನ್ ಸಿಂಗ್

1991ರಲ್ಲಿ ಮಂಡಿಸಿದ ಬಜೆಟ್‌ 18,670 ಪದಗಳನ್ನು ಹೊಂದಿತ್ತು. ಇದು ಮನಮೋಹನ್ ಸಿಂಗ್ ಅವರ ದೀರ್ಘವಾದ ಬಜೆಟ್ ಆಗಿತ್ತು.

Image credits: Pinterest
Kannada

1977ರಲ್ಲಿ ಮಂಡಿಸಿದ ಬಜೆಟ್‌ ಕೇವಲ 800 ಪದಗಳನ್ನು ಹೊಂದಿತ್ತು.

Image credits: Google
Kannada

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಂದ 10ಕ್ಕೂ ಹೆಚ್ಚು ಬಜೆಟ್ ಮಂಡನೆ

Image credits: Union Budget
Kannada

ಮಾಜಿ ಎಫ್‌ಎಂ ಆರ್‌ಕೆಎಸ್ ಚೆಟ್ಟಿ ಅವರಿಂದ ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡನೆ

Image credits: Union Budget

ಕೆಂಪು ವಸ್ತ್ರದಲ್ಲಿ ಬಜೆಟ್‌ ತರೋದ್ಯಾಕೆ ಗೊತ್ತಾ?

ಫೆಬ್ರವರಿ 1 ರಿಂದ ಬದಲಾಗಲಿವೆ ನಿಮ್ಮ ಫೈನಾನ್ಸ್‌ ಸಂಬಂಧಿಸಿದ ರೂಲ್ಸ್‌ಗಳು!

ಮುಕೇಶ್ ಅಂಬಾನಿ ರೀತಿ ಯಶಸ್ಸು ಕಾಣಲು ಈ 5 ಗೋಲ್ಡನ್ ರೂಲ್ಸ್ ಫಾಲೋ ಮಾಡಲು ಮರಿಬೇಡಿ

ಪ್ರಧಾನಿ ಮೋದಿ ನನ್ನ ಗುರು, ವಿದ್ಯಾರ್ಥಿಗಳಿಗೆ ಯಶಸ್ಸಿನ ಮಂತ್ರ ತಿಳಿಸಿದ ಅಂಬಾನಿ!