Astrology

ಚಾಣಕ್ಯ ನೀತಿ: ಹಣಕ್ಕಿಂತ ಮಿಗಿಲಾದವು ಯಾವುವು?

ಇಂದು ಪ್ರತಿಯೊಬ್ಬರೂ ಹಣ ಗಳಿಕೆಗೆ ಬದುಕಿದ್ದೇವೇನೋ ಎಂಬಂತೆ ಜೀವಿಸುತ್ತಿದ್ದಾರೆ, ಹಣಕ್ಕಾಗಿ ಯಾವುದೇ ದಾರಿ ಹಿಡಿಯಲು ಸಿದ್ದಾರಿದ್ದಾರೆ. ಅಂಥವರಿಗೆ ಆಚಾರ್ಯ ಚಾಣಕ್ಯ ಏನು ಹೇಳಿದ್ದಾರೆ ಗೊತ್ತಾ?

ಚಾಣಕ್ಯ ನೀತಿಯಲ್ಲಿ ಪ್ರತಿ ಸಮಸ್ಯೆಗೆ ಪರಿಹಾರ

ಆಚಾರ್ಯ ಚಾಣಕ್ಯರು ಜೀವನದ ಪ್ರತಿಯೊಂದು ಸಮಸ್ಯೆಗೆ ತಮ್ಮ ನೀತಿಗಳಲ್ಲಿ ಪರಿಹಾರವನ್ನು ನೀಡಿದ್ದಾರೆ. ಆತನ ನೀತಿಗಳು ಇಂದಿಗೂ ಪ್ರಸ್ತುತವಾಗಿವೆ.

ಹಣಕ್ಕಿಂತ ಮುಖ್ಯವಾದುದೇನು?

ಚಾಣಕ್ಯರು ಹಣದ ಬಗ್ಗೆ ಅಹಂಕಾರ ಪಡಬಾರದೆಂದು ಹೇಳಿದ್ದಾರೆ. ಜೀವನದಲ್ಲಿ ಹಣಕ್ಕಿಂತ ಮುಖ್ಯವಾದವುಗಳು ಬಹಳಷ್ಟಿವೆ.

ಧರ್ಮ ಅತ್ಯಂತ ಮುಖ್ಯ

ಚಾಣಕ್ಯರ ಪ್ರಕಾರ ಹಣಕ್ಕಿಂತ ಧರ್ಮ ಮುಖ್ಯ. ಹಣ ಮತ್ತು ಧರ್ಮಗಳಲ್ಲಿ ಒಂದನ್ನು ಆರಿಸಬೇಕಾದರೆ ಧರ್ಮವನ್ನೇ ಆರಿಸಬೇಕು.

ಆತ್ಮಗೌರವವೂ ಮುಖ್ಯ

ಜೀವನದಲ್ಲಿ ಅತ್ಯಂತ ಮುಖ್ಯವಾದುದು ಆತ್ಮಗೌರವ. ಆತ್ಮಗೌರವದ ವಿಷಯದಲ್ಲಿ ಹಣದ ಬಗ್ಗೆ ಚಿಂತಿಸಬಾರದು.

ಸಂಬಂಧಗಳನ್ನು ಉಳಿಸಿಕೊಳ್ಳಿ

ಸಂಬಂಧಗಳ ವಿಷಯದಲ್ಲಿ ಹಣದ ಬಗ್ಗೆ ಯೋಚಿಸಬಾರದು. ಹಣವಿಲ್ಲದೆ ಬದುಕಬಹುದು ಆದರೆ ಕುಟುಂಬವಿಲ್ಲದೆ ಬದುಕಲು ಸಾಧ್ಯವಿಲ್ಲ.

ನಾಳೆ ಜನವರಿ 5, 2025 ಈ ರಾಶಿಯ ಗೌರವಕ್ಕೆ ಧಕ್ಕೆ, ಹಣದ ನಷ್ಟ

ಹೆಣ್ಣು ಮಕ್ಕಳು ಕೂದಲು ಬಿಟ್ಟು ಓಡಾಡಬಾರದು, ಓಡಾಡಿದರೆ ಅಶುಭ ಮತ್ತು ನಷ್ಟ

24 ಗಂಟೆಯಲ್ಲಿ ಎಷ್ಟು ಆಹಾರ ತಿನ್ನಬೇಕು? ಪ್ರೇಮಾನಂದ್‌ ಮಹಾರಾಜ್‌ ಹೇಳ್ತಾರೆ ಕೇಳಿ

ವಾರದ ಈ 2 ದಿನ ಮಾತ್ರ ಕಟಿಂಗ್, ಶೇವಿಂಗ್‌ ಮಾಡಿ; ತಪ್ಪಿದರೆ ಅಕಾಲ ಮೃತ್ಯು ಬರಬಹುದು