Asianet Suvarna News Asianet Suvarna News

5 ಲಕ್ಷ ಡೆಲ್ಟಾ ಕೇಸ್ ಪತ್ತೆ, 9930 ಸಾವು..! ಮತ್ತೊಮ್ಮೆ ಮರುಕಳಿಸುತ್ತಾ ಕರಾಳ ಕೊರೋನಾ ?

Jul 11, 2021, 10:44 AM IST

ಮತ್ತೆ ಕೊರೋನಾದ ಕರಾಳ ದಿನಗಳು ಮರುಕಳಿಸಲಿದೆಯಾ ? ಬೇರೆ ಬೇರೆ ದೇಶಗಳಲ್ಲಿ ಸದ್ದಿಲ್ಲದೆಯೇ ಕೊರೋನಾ ಡೆಲ್ಟಾ+ ಪ್ರಕರಣಗಳು ಪತ್ತೆಯಾಗುತ್ತಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಎಚ್ಚರಿಕೆ ನೀಡಿದೆ.

ದೇಶದಲ್ಲಿ ವೇಗವಾಗಿ ಹರಡೋ ರೂಪಾಂತರಿ ಕೊರೋನಾ ಕಪ್ಪ ಪತ್ತೆ..!

ಸೋಂಕು ಮತ್ತಷ್ಟು ಉಲ್ಬಣವಾಗಿದ್ದು, 24 ಗಂಟೆಯಲ್ಲಿ 5 ಲಕ್ಷ ಡೆಲ್ಟಾ ಕೇಸ್ ಪತ್ತೆಯಾಗಿದೆ. 9300 ಮಂದಿ ಡೆಲ್ಟಾಗೆ ಬಲಿಯಾಗಿದ್ದಾರೆ. ಬ್ರಿಟನ್‌ನಲ್ಲಿ 7 ತಿಂಗಳ ನಂತರ 35 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆಯಾಗಿದೆ.