'ಮೋದಿ ನನ್ನ ಬೆಸ್ಟ್ ಫ್ರೆಂಡ್'; ನಮೋ ಕೊಂಡಾಡಿದ ಟ್ರಂಪ್
ಕೊರೊನಾ ನಿರ್ಮೂಲನೆಗೆ ಭಾರತದ ಜೊತೆ ಸೇರಿ ಔಷಧ ಕಂಡು ಹಿಡಿಯುತ್ತೇವೆ. ಭಾರತದ ಜೊತೆ ನಾವಿದ್ದೇವೆ. ಪ್ರಧಾನಿ ಮೋದಿ ಅವರಿಗೆ ಸಾಥ್ ನೀಡುತ್ತೇವೆ' ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು (ಮೇ. 16): ಗದಗದಲ್ಲಿ ಬಾಲಕನೊಬ್ಬ ವಿಭಿನ್ನವಾಗಿ ಹುಟ್ಟುಹಬ್ಬವನ್ನು ಅಚರಿಸಿಕೊಂಡಿದ್ದಾನೆ. ಕೂಡಿಟ್ಟ ಪಾಕೆಟ್ ಮನಿ ಹಣವನ್ನು ಪ್ರಧಾನಿ ಮೋದಿ ನಿಧಿಗೆ ಕೊಟ್ಟಿದ್ದಾನೆ. ಬಾಲಕನ ಸಾಮಾಜಿಕ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಕೃಷಿ ಕ್ಷೇತ್ರದ ಸುಧಾರಣೆಗೆ ಪ್ರಧಾನಿ ಮೋದಿ ಒತ್ತು ನೀಡಿದ್ದು 1.63 ಲಕ್ಷ ಕೋಟಿ ರೂ ಗಳ ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ. ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರುವ ಹಾಗೂ ರೈತರು ತಮಗೆ ಬೇಕಾದ ಮಾರುಕಟ್ಟೆಯನ್ನು ಆಯ್ದುಕೊಳ್ಳಲು ಅನುಕೂಲವಾಗುವಂತಹ ಹೊಸ ಕಾಯ್ದೆ ರೂಪಿಸುವ ನಿರ್ಧಾರವನ್ನು ಹೊರಗೆಡವಿದ್ದಾರೆ.
ಭಾರತಕ್ಕೆ ವೆಂಟಿಲೇಟರ್ ಕೊಡ್ತೀವಿ, ಜತೆಗೂಡಿ ಲಸಿಕೆ ತಯಾರಿಸ್ತೀವಿ: ಟ್ರಂಪ್
ಕೊರೊನಾ ನಿರ್ಮೂಲನೆಗೆ ಭಾರತದ ಜೊತೆ ಸೇರಿ ಔಷಧ ಕಂಡು ಹಿಡಿಯುತ್ತೇವೆ. ಭಾರತದ ಜೊತೆ ನಾವಿದ್ದೇವೆ. ಪ್ರಧಾನಿ ಮೋದಿ ಅವರಿಗೆ ಸಾಥ್ ನೀಡುತ್ತೇವೆ' ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಥಿಯೇಟರ್‌ಗಳು ಬಂದ್ ಅಗಿರುವುದರಿಂದ ಪುನೀತ್ ವಿಭಿನ್ನ ದಾರಿ ಹಿಡಿದಿದ್ದಾರೆ. 'ಫ್ರೆಂಚ್ ಬಿರಿಯಾನಿ' ಚಿತ್ರವನ್ನು ಅಮೆಜಾನ್ ಪ್ರೈಮ್‌ಗೆ ಸೇಲ್ ಮಾಡಿದ್ದಾರೆ.