ಟ್ರಂಪ್ ಕಡೇ ಕ್ಷಣದಾಟಕ್ಕೆ ಅಮೆರಿಕ ಸುಸ್ತು, ಹಳೆ ಅಧ್ಯಕ್ಷನ ಹೊಸ ದಾಳ!
ಕಡೇ ಕ್ಷಣದಲ್ಲಿ 73 ದ್ರೋಹಿಗಳಿಗೆ ಟ್ರಂಪ್ ಕ್ಷಮಾದಾನ ನೀಡಿದ್ದಾರೆ. ಇದರಿಂದ ಅಮೆರಿಕಾಗೆ ಕೇಡುಗಾಲ ಶುರುವಾಯ್ತಾ ಎಂಬ ಭೀತಿ ಎದುರಾಗಿದೆ. ಅಮೆರಿಕದ ದಂಗೆಗೆ ಟ್ರಂಪ್ ಕಡೇ ಕ್ಷಣದ ಮೋಸದಾಟ ಮುನ್ನುಡಿ ಬರೆಯುತ್ತಾ?
ವಾಷಿಂಗ್ಟನ್(ಜ.21) ಕಡೇ ಕ್ಷಣದಲ್ಲಿ 73 ದ್ರೋಹಿಗಳಿಗೆ ಟ್ರಂಪ್ ಕ್ಷಮಾದಾನ ನೀಡಿದ್ದಾರೆ. ಇದರಿಂದ ಅಮೆರಿಕಾಗೆ ಕೇಡುಗಾಲ ಶುರುವಾಯ್ತಾ ಎಂಬ ಭೀತಿ ಎದುರಾಗಿದೆ. ಅಮೆರಿಕದ ದಂಗೆಗೆ ಟ್ರಂಪ್ ಕಡೇ ಕ್ಷಣದ ಮೋಸದಾಟ ಮುನ್ನುಡಿ ಬರೆಯುತ್ತಾ?
ಬೈಡೆನ್ -ಕಮಲಾ ಯುಗಾರಂಭ, ಭಾರತೀಯ ಟೆಕ್ಕಿಗಳಿಗೆ ಪೌರತ್ವ ಗಿಫ್ಟ್..!
ಎಪ್ಪತ್ಮೂರು ಕ್ರಿಮಿನಲ್ಸ್‌ಗಳಿಗೆ ಬಿಡುಗಡೆ ಭಾಗ್ಯ. ಎಪ್ಪತ್ತು ಮಂದಿ ಜೀವಾವಧಿ ಕೈದಿಗಳು ರಿಲಾಕ್ಸ್. ಟ್ರಂಪ್ ಬಳಸಿದ ಟ್ರಂಪ್ ಕಾರ್ಡ್ ರಹಸ್ಯ ಏನು ಗೊತ್ತಾ? ನಾಲ್ಕು ವರ್ಷ ಹಿಂದೆ ಅಮೆರಿಕ ಮಾಡಿದ್ದ ತಪ್ಪು ಇಂದು ಶಾಪವಾಗಿ ಪರಿಣಮಿಸಿತಾ? ಈ ಕುರಿತಾದ ಒಂದು ವರದಿ