ಏನೀ ಅದ್ಭುತವೇ.... ಆಕಾಶದಲ್ಲಿ 3 ಸೂರ್ಯ ಪ್ರತ್ಯಕ್ಷ...!

ಇಡೀ ಭೂಮಂಡಲಕ್ಕೆ ಬೆಳಕು, ಶಾಖ ನೀಡುತ್ತಾ ಸಕಲ ಜೀವರಾಶಿಗಳಿಗೂ ಚೈತನ್ಯ ನೀಡುವ ಸೂರ್ಯನತ್ತ ಜಗತ್ತು ಚಕಿತಗೊಂಡು ನೋಡುವಂತಹ ಘಟನೆ ಚೀನಾದಲ್ಲಿ ನಡೆದು ಹೋಗಿದೆ. 

First Published Oct 19, 2020, 11:13 AM IST | Last Updated Oct 19, 2020, 12:00 PM IST

ಬೆಂಗಳೂರು (ಅ. 19): ಇಡೀ ಭೂಮಂಡಲಕ್ಕೆ ಬೆಳಕು, ಶಾಖ ನೀಡುತ್ತಾ ಸಕಲ ಜೀವರಾಶಿಗಳಿಗೂ ಚೈತನ್ಯ ನೀಡುವ ಸೂರ್ಯನತ್ತ ಜಗತ್ತು ಚಕಿತಗೊಂಡು ನೋಡುವಂತಹ ಘಟನೆ ಚೀನಾದಲ್ಲಿ ನಡೆದು ಹೋಗಿದೆ. ಚೀನಾದ ಮೊಹೆಂಬಾ ನಗರದಲ್ಲಿ ಮೂರು ಸೂರ್ಯ ಪ್ರತ್ಯಕ್ಷವಾಗಿದೆ.

ರಹಸ್ಯ ನೌಕೆಯಿಂದ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ!

ಈ ಬೆಚ್ಚಿ ಬೀಳಿಸೋ ಚಮತ್ಕಾರಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅದ್ಭುತವನ್ನು ನೋಡಿದ ಜನ ಇದು ಪ್ರಕೃತಿ ಪವಾಡ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಇದು ಮಹಾಗಂಡಾಂತರದ ಸಂಕೇತ ಎಂದರು.  ಹಾಗಾದರೆ ಏನಿದು ಅದ್ಭುತ? ನೋಡೋಣ ಬನ್ನಿ..!