ಅಫ್ಘಾನಿಸ್ತಾನ ಈಗ ಡ್ರಗ್ಸ್ ಪ್ರಿಯರ ಸ್ವರ್ಗ
ಅಫ್ಘಾನಿಸ್ತಾನ ಈಗ ಡ್ರಗ್ಸ್ ಪ್ರಿಯರ ಸ್ವರ್ಗವಾಗಿ ಬದಲಾಗಿದೆ. ಆಯುಧಗಳಿಂದ ರಕ್ತದ ಹೊಳೆ ಹರಿಸೋ ರಕ್ಕಸರ ನೆಲದಲ್ಲಿ ಈಗ ನಶೆ ಏರಿಸೋ ಕೆಲಸ ಆರಾಮವಾಗಿ ನಡೆಯುತ್ತಿದೆ. ಅಫ್ಘಾನಿಸ್ತಾನದಲ್ಲಿ ಚರಂಡಿ, ಫುಟ್‌ಪಾತ್ ಎಲ್ಲೆಂದರಲ್ಲಿ ಜನ ಕಿಕ್ಕೇರಿಸಿಕೊಂಡುಬಿದ್ದಿದ್ದಾರೆ.

ಬಾಂಗ್ಲಾ: 60 ಹಿಂದೂಗಳ ಮನೆ ಧ್ವಂಸ, 20 ಮನೆಗೆ ಬೆಂಕಿ, ನಿಲ್ಲದ ತಾಲಿಬಾನ್ ತಾಂಡವ
ಈ ಅಮಲುಸ್ಥಾನಕ್ಕೇನಾದ್ರೂ ಎಂಟ್ರಿಯಾದರೆ ಕಥೆ ಮುಗಿಯಿತೆಂದೇ ಅರ್ಥ, ಮತ್ತೆ ಅಲ್ಲಿಂದ ತಪ್ಪಿಸಿಕೊಳ್ಳೋ ಛಾನ್ಸೇ ಇಲ್ಲ. ಈಗ ಅಫ್ಘಾನ್‌ನಲ್ಲಿ ಡ್ರಗ್ಸ್ ಪ್ರಿಯರಿಗೆ ಸ್ವರ್ಗದಂತಹ ಲೋಕ ಸೃಷ್ಟಿಯಾಗಿದೆ.