Asianet Suvarna News Asianet Suvarna News

ಈ ದೇಶದಲ್ಲಿ ಕೊರೋನಾಗೆ ಸಿಕ್ತು ಔಷಧ, ಸದ್ದಿಲ್ಲದೆ ಶುರುವಾಯ್ತು ಮೆಡಿಸಿನ್ ವಾರ್!

ಇಡೀ ಪ್ರಪಂಚವನ್ನೇ ವ್ಯಾಪಿಸಿದ ಕೊರೋನಾ/ ಶುರುವಾಗಿದೆ ಮೂರನೇ ಮಹಾಯುದ್ಧ/ ಇದಕ್ಕೆ ಇನ್ನೊಂದು ಹೆಸರು ಮೆಡಿಸಿನ್ ವಾರ್/ ಜರ್ಮನಿ ಔಷಧಿ ಕಂಡುಹಿಡಿಯಿತೆ?

ಕೊರೋನಾ ಎಂಬ ರಕ್ಕಸನನ್ನು ಚೀನಾ ಮತ್ತು ಅಮೆರಿಕ ಸೃಷ್ಟಿ ಮಾಡಿದ ಜೈವಿಕ ಅಸ್ತ್ರವೇ ಎಂಬ ಪ್ರಶ್ನೆ ಇರುವಾಗಲೇ ಮತ್ತೊಂದು ಯುದ್ಧದ ಸನ್ನಿವೇಶವನ್ನು ಪ್ರಪಂಚ ಎದುಸಿಸಬೇಕಾಗಿ ಬಂದಿದೆ.

ಸೆಕ್ಸ್ ಬೇಡ, ನಿಂಬೆ ಚುಚ್ಕೊಳ್ಳಿ; ಕೊರೋನಾ ತಡೆಗೆ ನಿತ್ಯ ಸೂತ್ರ!

ಕೊರೋನಾಕ್ಕೆ ಜರ್ಮನಿ ಔಷಧ ಕಂಡುಹಿಡಿದಿದೆ ಎಂದು ಹೇಳಲಾಗಿದ್ದು ಒಂದು ಕಡೆ ಸಂತಸ ತರುವ ವಿಚಾರ ಆದರೆ ಇನ್ನೊಂದು ಕಡೆ ಆತಂಕಕ್ಕೆ ಸಿಲುಕಿಸಿದೆ. ಈ ವಿಚಿತ್ರ ವ್ಯೂಹದ ಒಳಹೊರಗಿನ ಚಿತ್ರಣ ನಿಮ್ಮ ಮುಂದೆ.

Video Top Stories