ಅಫ್ಘಾನ್‌ಗೆ ಬಂದ ಪಾಕ್ ಟ್ರಕ್ ಧ್ವಜ ಕಿತ್ತೆಸೆದ ತಾಲೀಬಾನ್..!

ತಾಲೀಬಾನಿಗಳಲ್ಲಿ(Taliban) ಒಂಚೂರು ಹಣ ಇಲ್ಲ. ಜಗತ್ತಿನ ಯಾವ ರಾಷ್ಟ್ರವೂ ನೆರವು ಕೊಡುತ್ತಿಲ್ಲ. ನೆರವಿಗೆ ಬಂದಿರೋದು ಗತಿಗೆಟ್ಟ ಪಾಕಿಸ್ತಾನ(Pakistan) ಮಾತ್ರ. ಆದರೆ ಆ ನೆರವೂ ಬೇಡ ಅಂತ ಎಡಗಾಲಲ್ಲಿ ಒದ್ದಿದೆ ಅಫ್ಘಾನಿಸ್ತಾನ. ತಾಲೀಬಾನಿಗಳಿಗೆಂದೇ ಪಾಕ್ ಅಗತ್ಯ ವಸ್ತುಗಳನ್ನು ತುಂಬಿ ಟ್ರಕ್ ಒಂದನ್ನು ಕಳಿಸಿತ್ತು. ಟ್ರಕ್ ತಲುಪಿದ್ದೇ ತಡ ಟ್ರಕ್‌ನಲ್ಲಿದ್ದ ಧ್ವಜ ಕಿತ್ತೆಸೆದಿದೆ. ಈ ದೇಶಗಳ ನಡುವಿನ ಸ್ನೇಹ ಹೇಗಿದೆ ನೋಡಿ ? ಪಾಕ್‌ನ ಬೆನ್ನಿಗೆ ಚೂರಿ ಹಾಕೋ ಬುದ್ಧಿ ತಾಲೀಬಾನಿಗಳಿಗೂ ಚೆನ್ನಾಗಿ ಗೊತ್ತು

First Published Sep 25, 2021, 2:28 PM IST | Last Updated Sep 25, 2021, 4:14 PM IST

ತಾಲೀಬಾನಿಗಳಲ್ಲಿ(Taliban) ಒಂಚೂರು ಹಣ ಇಲ್ಲ. ಜಗತ್ತಿನ ಯಾವ ರಾಷ್ಟ್ರವೂ ನೆರವು ಕೊಡುತ್ತಿಲ್ಲ. ನೆರವಿಗೆ ಬಂದಿರೋದು ಗತಿಗೆಟ್ಟ ಪಾಕಿಸ್ತಾನ(Pakistan) ಮಾತ್ರ. ಆದರೆ ಆ ನೆರವೂ ಬೇಡ ಅಂತ ಎಡಗಾಲಲ್ಲಿ ಒದ್ದಿದೆ ಅಫ್ಘಾನಿಸ್ತಾನ. ತಾಲೀಬಾನಿಗಳಿಗೆಂದೇ ಪಾಕ್ ಅಗತ್ಯ ವಸ್ತುಗಳನ್ನು ತುಂಬಿ ಟ್ರಕ್ ಒಂದನ್ನು ಕಳಿಸಿತ್ತು. ಟ್ರಕ್ ತಲುಪಿದ್ದೇ ತಡ ಟ್ರಕ್‌ನಲ್ಲಿದ್ದ ಧ್ವಜ ಕಿತ್ತೆಸೆದಿದೆ. ಈ ದೇಶಗಳ ನಡುವಿನ ಸ್ನೇಹ ಹೇಗಿದೆ ನೋಡಿ ? ಪಾಕ್‌ನ ಬೆನ್ನಿಗೆ ಚೂರಿ ಹಾಕೋ ಬುದ್ಧಿ ತಾಲೀಬಾನಿಗಳಿಗೂ ಚೆನ್ನಾಗಿ ಗೊತ್ತು

'ತಿಂದುಂಡು ಮನೆಯಲ್ಲಿರಲು ಸಾಧ್ಯವಿಲ್ಲ' ತಾಲೀಬಾನಿಗಳಿಗೆ ದಿಟ್ಟೆಯ ಠಕ್ಕರ್

ತಾಲೀಬಾನಿಗಳಲ್ಲಿ ಒಂಚೂರು ಹಣ ಇಲ್ಲ. ಜಗತ್ತಿನ ಯಾವ ರಾಷ್ಟ್ರವೂ ನೆರವು ಕೊಡುತ್ತಿಲ್ಲ. ನೆರವಿಗೆ ಬಂದಿರೋದು ಗತಿಗೆಟ್ಟ ಪಾಕಿಸ್ತಾನ ಮಾತ್ರ. ಆದರೆ ಆ ನೆರವೂ ಬೇಡ ಅಂತ ಎಡಗಾಲಲ್ಲಿ ಒದ್ದಿದೆ ಅಫ್ಘಾನಿಸ್ತಾನ. ತಾಲೀಬಾನಿಗಳಿಗೆಂದೇ ಪಾಕ್ ಅಗತ್ಯ ವಸ್ತುಗಳನ್ನು ತುಂಬಿ ಟ್ರಕ್ ಒಂದನ್ನು ಕಳಿಸಿತ್ತು. ಟ್ರಕ್ ತಲುಪಿದ್ದೇ ತಡ ಟ್ರಕ್‌ನಲ್ಲಿದ್ದ ಧ್ವಜ ಕಿತ್ತೆಸೆದಿದೆ. ಈ ದೇಶಗಳ ನಡುವಿನ ಸ್ನೇಹ ಹೇಗಿದೆ ನೋಡಿ ? ಪಾಕ್‌ನ ಬೆನ್ನಿಗೆ ಚೂರಿ ಹಾಕೋ ಬುದ್ಧಿ ತಾಲೀಬಾನಿಗಳಿಗೂ ಚೆನ್ನಾಗಿ ಗೊತ್ತು

Video Top Stories