ಲಸಿಕೆ ಕೊಟ್ಟರೂ ನಿಲ್ಲುತ್ತಿಲ್ಲ ವೈರಸ್ ವ್ಯೂಹ, ವಿಜ್ಞಾನಿಗಳೂ ಶಾಕ್!

ಅಂದು ವುಹಾನ್, ಈಗ ಬ್ರಿಟನ್ ಜಗತ್ತನ್ನೇ ನುಂಗಿ ಹಾಕುತ್ತಾ ಹೊಸ ವೈರಸ್? ಬ್ರಟಿನ್ ವೈರಸ್ ಆರ್ಭಟಕ್ಕೆ ಶುರುವಾಯ್ತು ಬಿಗ್ ಟೆನ್ಶನ್. ಭಾರತಕ್ಕೂ ವಕ್ಕರಿಸುತ್ತಾ ಗಂಡಾಂತರ? ಬ್ರಿಟನ್‌ನಲ್ಲೀಗ ಕೊರೋನಾ ನಿಯಂತ್ರಣಕ್ಕೇ ಸಿಗುತ್ತಿಲ್ಲ. 2020ಕ್ಕಿಂತ ಭಯಾನಕವಾಗಿರುತ್ತಾ 2021?

First Published Dec 22, 2020, 4:05 PM IST | Last Updated Dec 22, 2020, 4:06 PM IST

ನವದೆಹಲಿ(ಡಿ.22): ಅಂದು ವುಹಾನ್, ಈಗ ಬ್ರಿಟನ್ ಜಗತ್ತನ್ನೇ ನುಂಗಿ ಹಾಕುತ್ತಾ ಹೊಸ ವೈರಸ್? ಬ್ರಟಿನ್ ವೈರಸ್ ಆರ್ಭಟಕ್ಕೆ ಶುರುವಾಯ್ತು ಬಿಗ್ ಟೆನ್ಶನ್. ಭಾರತಕ್ಕೂ ವಕ್ಕರಿಸುತ್ತಾ ಗಂಡಾಂತರ? ಬ್ರಿಟನ್‌ನಲ್ಲೀಗ ಕೊರೋನಾ ನಿಯಂತ್ರಣಕ್ಕೇ ಸಿಗುತ್ತಿಲ್ಲ. 2020ಕ್ಕಿಂತ ಭಯಾನಕವಾಗಿರುತ್ತಾ 2021?

ಹೈಸ್ಪೀಡ್‌ ಕೊರೋನಾಗೆ ಮತ್ತೆ ಜಗತ್ತು ಗಢಗಢ: ಜನರ ಪ್ರಾಣ ಹಿಂಡುತ್ತಿದೆ ಹೊಸ ವೈರಸ್‌

ಯಾಮಾರಿದ್ರೆ ಈ ವೈರಸ್‌ಗೆ ಬಲಿಯಾಗೋದು ಅದೆಷ್ಟು ಮಂದಿ ಗೊತ್ತಾ? ಇಲ್ಲಿದೆ ನೋಡಿ ಈ ಕುರಿತಾದ ಒಂದು ವರದಿ. 

Video Top Stories