ಕೊರೋನಾ ಅಟ್ಟಹಾಸ ಭಾರತಕ್ಕೆ 10ನೇ ಸ್ಥಾನ, ಬೇಡದ ಫಸ್ಟ್ ಪ್ಲೇಸ್ ಯಾರಿಗೆ?
ಕೊರೋನಾ ಸೋಂಕಿತರ ಸಂಖ್ಯೆ/ ವಿಶ್ವದಲ್ಲಿ ಭಾರತಕ್ಕೆ 10 ನೇ ಸ್ಥಾನ/ ಕೊರೋನಾ ಸಂಖ್ಯೆ ಏರುತ್ತಲೇ ಇದೆ/ ಕೊರೋನಾ ಹುಟ್ಟುಹಾಕಿದ ಚೀನಾ ಕತೆಯೇನು?
ನವದೆಹಲಿ(ಮೇ 25) ಕೊರೋನಾ ಅಟ್ಟಹಾಸ ಮುಂದುವರಿದೆ ಇದೆ. ಇಡೀ ಪ್ರಪಂಚದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರತಕ್ಕೆ 10 ನೇ ಸ್ಥಾನ ಸಿಕ್ಕಿದೆ.
ಗರ್ಭದಲ್ಲಿರುವ ಶಶು ಮೇಲೆ ಅಟ್ಯಾಕ್ ಮಾಡುತ್ತೆ ಕೊರೋನಾ
ಇರಾನ್ ಅನ್ನು ಭಾರತ ಹಿಂದಕ್ಕೆ ಹಾಕಿದೆ. ಅಮೆರಿಕ ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.