ದೇಶದಲ್ಲಿ 78 ಸಾವಿರದ ಗಡಿ ದಾಟಿದ ಕೊರೋನಾ ರಕ್ಕಸ..!
ಇಂದು ಬೆಳ್ಳಗ್ಗೆಗೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 78,055ಕ್ಕೆ ಬಂದು ತಲುಪಿದೆ. ಸದ್ಯ ಭಾರತದ್ದೇ ಒಂದು ಲೆಕ್ಕವಾದರೆ, ಮತ್ತೊಂದೆಡೆ ಮಹಾರಾಷ್ಟ್ರದ್ದೇ ಒಂದು ಲೆಕ್ಕ ಎಂಬಂತೆ ಆಗಿದೆ. ಇನ್ನು ಮೋದಿ ತವರು ರಾಜ್ಯ ಗುಜರಾತ್‌ನಲ್ಲೂ ಕೊರೋನಾ ಅಬ್ಬರ ಮಿತಿ ಮೀರಿದೆ.
ನವದೆಹಲಿ(ಮೇ.14): ರಣ ರಣ ಕೊರೋನಾ ಭಾರತದಲ್ಲಿ ದಿನದಿಂದ ದಿನಕ್ಕೆ ತನ್ನ ಕಬಂದಬಾಹುಗಳನ್ನು ಚಾಚುತ್ತಾ ಸಾಗುತ್ತಿದ್ದು, ಗುರುವಾರವಾದ ಇಂದು ಮುಂಜಾನೆ ವೇಳೆಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 78 ಸಾವಿರದ ಗಡಿ ದಾಟಿದೆ.
ಹೌದು, ಇಂದು ಬೆಳ್ಳಗ್ಗೆಗೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 78,055ಕ್ಕೆ ಬಂದು ತಲುಪಿದೆ. ಸದ್ಯ ಭಾರತದ್ದೇ ಒಂದು ಲೆಕ್ಕವಾದರೆ, ಮತ್ತೊಂದೆಡೆ ಮಹಾರಾಷ್ಟ್ರದ್ದೇ ಒಂದು ಲೆಕ್ಕ ಎಂಬಂತೆ ಆಗಿದೆ. ಇನ್ನು ಮೋದಿ ತವರು ರಾಜ್ಯ ಗುಜರಾತ್‌ನಲ್ಲೂ ಕೊರೋನಾ ಅಬ್ಬರ ಮಿತಿ ಮೀರಿದೆ.
ಶೋಚನೀಯ ಸ್ಥಿತಿಯಲ್ಲಿ ಕ್ವಾರಂಟೈನ್ ಕೇಂದ್ರಗಳು: ಇಲ್ಲಿ ಇರೋದಾದ್ರೂ ಹೇಗೆ? ಬಡ ಕಾರ್ಮಿಕರು ಅಳಲು..!
ಕೋವಿಡ್ 19 ಎನ್ನುವ ಹೆಮ್ಮಾರಿಗೆ ಡೆಲ್ಲಿ, ತಮಿಳುನಾಡು, ಕರ್ನಾಟಕ ಕೂಡಾ ಹೊರತಾಗಿಲ್ಲ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
"