ವಯಸ್ಸಾದಂತೆ ಮಹಿಳೆ ಗರ್ಭಿಣಿಯಾಗೋ ಸಾಧ್ಯತೆ ಕಡಿಮೆಯಾಗುತ್ತಾ?
ಮಹಿಳೆಯರಿಗೆ ವಯಸ್ಸಾದಂತೆ ಮಕ್ಕಳಾಗೋ ಛಾನ್ಸಸ್ ಕಡಿಮೆಯಾಗುತ್ತಾ? ಅಥವಾ ವಯಸ್ಸಿಗೂ ಗರ್ಭಿಣಿಯಾಗುವುದಕ್ಕೂ ಯಾವುದೇ ಸಂಬಂಧವಿಲ್ವಾ? ಈ ಬಗ್ಗೆ ಡಾ.ಅರುಣಾ ಮುರಳೀಧರ್ ಪ್ರಸೂತಿ ಮತ್ತು ಸ್ರೀರೋಗ ತಜ್ಞೆ ಡಾ.ಅರುಣಾ ಮುರಳೀಧರ್ ಮಾಹಿತಿ ನೀಡಿದ್ದಾರೆ.
ಮದುವೆಯಾದ ತಕ್ಷಣ ಒಂದೆರಡು ವರ್ಷದಲ್ಲಿ ಮಹಿಳೆ ಗರ್ಭಿಣಿಯಾಗುವಂತೆ ಮನೆ ಮಂದಿ ಒತ್ತಾಯಿಸುತ್ತಾರೆ. ಆದರೆ ಇತ್ತೀಚಿಗೆ ನ್ಯೂಕ್ಲಿಯರ್ ಫ್ಯಾಮಿಲೀಸ್ ಹೆಚ್ಚಾಗಿರುವ ಕಾರಣ ದಂಪತಿ ಮಕ್ಕಳು ಮಾಡುವುದನ್ನು ಮುಂದೂಡುತ್ತಾರೆ. ಕೆರಿಯರ್, ಪ್ರೊಫೆಶನ್ ಮೊದಲಾದ ಕಾರಣಗಳಿಂದಲೇ ತಡವಾಗಿ ಮಕ್ಕಳು ಸಾಕು ಅಂದುಕೊಳ್ಳುತ್ತಾರೆ. ಆದರೆ ಹೀಗೆ ಮಾಡುವುದು ಸರೀನಾ. ಮಹಿಳೆಯರಿಗೆ ವಯಸ್ಸಾದಂತೆ ಮಕ್ಕಳಾಗೋ ಛಾನ್ಸಸ್ ಕಡಿಮೆಯಾಗುತ್ತಾ? ಅಥವಾ ವಯಸ್ಸಿಗೂ ಗರ್ಭಿಣಿಯಾಗುವುದಕ್ಕೂ ಯಾವುದೇ ಸಂಬಂಧವಿಲ್ವಾ? ಈ ಬಗ್ಗೆ ಡಾ.ಅರುಣಾ ಮುರಳೀಧರ್ ಪ್ರಸೂತಿ ಮತ್ತು ಸ್ರೀರೋಗ ತಜ್ಞೆ ಡಾ.ಅರುಣಾ ಮುರಳೀಧರ್ ಮಾಹಿತಿ ನೀಡಿದ್ದಾರೆ.