Asianet Suvarna News Asianet Suvarna News

ಅಪರಾಧಿಗಳಾಗಿದ್ದರೆ ಹೈದರಾಬಾದ್ ರೇಪ್ ಎನ್‌ಕೌಂಟರ್ ಸರಿ; ಪೇಜಾವರ ಶ್ರೀ

ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಹೈದರಾಬಾದ್ ಪಶುವೈದ್ಯೆಯ ರೇಪ್ ಪ್ರಕರಣ ಮತ್ತು ಆರೋಪಿಗಳ ಎನ್‌ಕೌಂಟರ್ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಕೃಷ್ಣಮಠದ ಪೇಜಾವರ ಸ್ವಾಮೀಜಿ, ಈ ಬಗ್ಗೆ ಸ್ಪಷ್ಟ ನಿರ್ಧಾರ ಹೇಳೋದು ಕಷ್ಟವೆಂದಿದ್ದಾರೆ.

First Published Dec 7, 2019, 8:16 PM IST | Last Updated Dec 7, 2019, 8:16 PM IST

ಉಡುಪಿ(ಡಿ.07): ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಹೈದರಾಬಾದ್ ಪಶುವೈದ್ಯೆಯ ರೇಪ್ ಪ್ರಕರಣ ಮತ್ತು ಆರೋಪಿಗಳ ಎನ್‌ಕೌಂಟರ್ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ ಕೃಷ್ಣಮಠದ ಪೇಜಾವರ ಸ್ವಾಮೀಜಿ, ಈ ಬಗ್ಗೆ ಸ್ಪಷ್ಟ ನಿರ್ಧಾರ ಹೇಳೋದು ಕಷ್ಟವೆಂದಿದ್ದಾರೆ.

ಇದನ್ನೂ ಓದಿ: ಟೀಕೆ ಮಾಡೋರ ಮನೆಯಲ್ಲೂ ಹೆಣ್ಮಕ್ಳಿದ್ದಾರೆ: ಎನ್‌ಕೌಂಟರ್ ಸಮರ್ಥಿಸಿದ ಭಾಸ್ಕರ್ ರಾವ್!.

ಪೊಲೀಸರ ಎನ್‌ಕೌಂಟರ್‌ನಲ್ಲಿ ಹತ್ಯೆಯಾದವರೇ ತಪ್ಪು ಮಾಡಿದ್ದಲ್ಲಿ ಪೊಲೀಸರ ನಿರ್ಧಾರ ಸರಿಯಾಗಿದೆ. ಆದರೆ ಅವರೇ ತಪ್ಪು ಮಾಡಿದ್ದಾರೆ ಅನ್ನೋದು ಕೋರ್ಟ್‌ನಲ್ಲಿ ಸಾಬೀತಾಗಬೇಕು ಎಂದು ಶ್ರೀಗಳು ಹೇಳಿದ್ದಾರೆ.

Video Top Stories