ನಮ್ಮ ಜೀವನದಲ್ಲಿ ನಡೆಯುವುದನ್ನೇ ಸಿರೀಯಲ್‌ನಲ್ಲಿ ತೋರಿಸಿದ್ದಾರೆ:ನಟಿ ಸುಧಾರಾಣಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮನಸ್ತು ಅತಿ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಪಾತ್ರದ ಪ್ರಮುಖ ಪಾತ್ರಧಾರಿಗಳಾದ ತುಳಸಿ ಮತ್ತು ಮಾಧವನ ಎಕ್ಸ್‌ಕ್ಲೋಸಿವ್ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.