ಪ್ರವಾಸಿ ತಾಣಕ್ಕಿಂತಲೂ ಪ್ರವಾಸದ ರೀತಿಯೇ ಅದ್ಭುತ! ಇದು ಕ್ಯಾರವಾನ್ ವಿಸ್ಮಯ

  • ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿನೂತನ ಪ್ರಯೋಗ; ಕ್ಯಾರವಾನ್ ಟೂರಿಸಂ ಸಂಸ್ಥೆಯಿಂದ ವಿನೂತನ ಪ್ರಯೋಗ 
  • ಮೋಟರ್ ಹೋಮ್/ ಕ್ಯಾಂಪರ್ ವ್ಯಾನ್/ ಹೋಮ್ ಆನ್‌ ವ್ಹೀಲ್ಸ್ ಎಂಬ ವ್ಯವಸ್ಥೆ ಈಗ ಕರ್ನಾಟಕದಲ್ಲೂ ಲಭ್ಯ!
  • ಹೇಗಿದೆ ಈ ಕ್ಯಾಂಪರ್‌ವ್ಯಾನ್? ಒಂದು ಸುತ್ತು ಹಾಕಿ ನೋಡಿಕೊಂಡು ಬರೋಣ ಬನ್ನಿ....‌
First Published Jun 19, 2020, 6:35 PM IST | Last Updated Jun 19, 2020, 6:35 PM IST

ಬೆಂಗಳೂರು (ಜೂ.19): ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ಯಾರವಾನ್ ಟೂರಿಸಂ ಸಂಸ್ಥೆಯು ಹೊಸ ಪರಿಕಲ್ಪನೆಯೊಂದಿಗೆ ಪ್ರಯೋಗಕ್ಕಿಳಿದಿದೆ. ಐರೋಪ್ಯ ದೇಶಗಳಲ್ಲಿ ಕಂಡು ಬರುವ ಮೋಟರ್ ಹೋಮ್, ಕ್ಯಾಂಪರ್ ವ್ಯಾನ್, ಅಥವಾ ಹೋಮ್ ಆನ್‌ ವ್ಹೀಲ್ಸ್ ಎಂಬ ವಿನೂತನ ಸೌಲಭ್ಯ ಈಗ ಕರ್ನಾಟಕದಲ್ಲೂ ಲಭ್ಯ!

ಇದನ್ನೂ ನೋಡಿ | ನೀವೆಂದೂ ನೋಡಿರಲಾರದ ಬೆಂಗಳೂರು; ಡ್ರೋನ್‌ ಕಣ್ಣಲ್ಲಿ ಸಿಲಿಕಾನ್ ಸಿಟಿ...

ಹೇಗಿದೆ ಈ ಕ್ಯಾಂಪರ್‌ವ್ಯಾನ್? ಏನೆಲ್ಲಾ ವ್ಯವಸ್ಥೆ ಇದೆ? ಎಷ್ಟು ಮಂದಿ ಪ್ರವಾಸ ಮಾಡ್ಬಹುದು? ಈ ಎಲ್ಲಾವನ್ನು ತಿಳಿಯುವ ಕುತೂಹಲವೇ? ಬನ್ನಿ ಒಂದು ಸುತ್ತು ಹಾಕಿ ನೋಡಿಕೊಂಡು ಬರೋಣ....‌

Video Top Stories