ನೀವೆಂದೂ ನೋಡಿರಲಾರದ ಬೆಂಗಳೂರು; ಡ್ರೋನ್‌ ಕಣ್ಣಲ್ಲಿ ಸಿಲಿಕಾನ್ ಸಿಟಿ

ಯಾವಾಗಲೂ ಟ್ರಾಫಿಕ್, ಹೊಗೆ, ಧೂಳು, ಕಸ, ಜನಜಂಗುಳಿ, ಕರ್ಕಶ ಶಬ್ಧದಿಂದ ಬಸವಳಿದ್ದಿದ್ದ ಬೆಂಗಳೂರಿನ ನೆಲ ಈಗ ಮುಕ್ತವಾಗಿ ಉಸಿರಾಡುತ್ತಿದೆ. ಬೆಂಗಳೂರಿನ ವಿಹಂಗಮ ನೋಟವನ್ನು ಬಿಬಿಎಂಪಿ ಡ್ರೋನ್ ಮೂಲಕ ಸೆರೆಹಿಡಿದಿದೆ. ಅಬ್ಬಬ್ಬಾ.... ಎಷ್ಟೊಂದು ಸುಂದರ ಬೆಂಗಳೂರು! ನೀವೆಂದೂ ನೋಡಿರಲಾರದ ಸಿಲಿಕಾನ್ ಸಿಟಿ ಇಲ್ಲಿದೆ... 

First Published Apr 19, 2020, 8:14 PM IST | Last Updated Apr 19, 2020, 8:19 PM IST

ಯಾವಾಗಲೂ ಟ್ರಾಫಿಕ್, ಹೊಗೆ, ಧೂಳು, ಕಸ, ಜನಜಂಗುಳಿ, ಕರ್ಕಶ ಶಬ್ಧದಿಂದ ಬಸವಳಿದ್ದಿದ್ದ ಬೆಂಗಳೂರಿನ ನೆಲ ಈಗ ಮುಕ್ತವಾಗಿ ಉಸಿರಾಡುತ್ತಿದೆ. ಬೆಂಗಳೂರಿನ ವಿಹಂಗಮ ನೋಟವನ್ನು ಬಿಬಿಎಂಪಿ ಡ್ರೋನ್ ಮೂಲಕ ಸೆರೆಹಿಡಿದಿದೆ. ಅಬ್ಬಬ್ಬಾ.... ಎಷ್ಟೊಂದು ಸುಂದರ ಬೆಂಗಳೂರು! ನೀವೆಂದೂ ನೋಡಿರಲಾರದ ಸಿಲಿಕಾನ್ ಸಿಟಿ ಇಲ್ಲಿದೆ... 

(ವಿಡಿಯೋ ಕೃಪೆ: ಬಿಬಿಎಂಪಿ)

Video Top Stories