Asianet Suvarna News Asianet Suvarna News

ಟ್ವಿಟ್ಟರ್‌ನಲ್ಲಿ ಪ್ರೊಫೈಲ್‌ ಪಿಕ್‌ ಬದಲಿಸಿದ ಮೋದಿ; ಅದರಲ್ಲೂ ಅಡಗಿದೆ ಒಂದು ಸಂದೇಶ ನೋಡಿ

  • ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಹೆಸರು ಬದಲಿಸಿದ್ದ ಮೋದಿ 
  • ಈಗ ಪ್ರೊಫೈಲ್‌ ಪಿಕ್‌ ಅನ್ನು ಬದಲಾಯಿಸಿದ್ದಾರೆ ಪ್ರಧಾನಿ
  • ಹೊಸ ಫೋಟೋ ಮೂಲಕ ದೇಶದ ಜನರಿಗೆ ಸಂದೇಶ
First Published Apr 14, 2020, 7:39 PM IST | Last Updated Apr 14, 2020, 7:39 PM IST

ಬೆಂಗಳೂರು (ಏ.14): ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಹೆಸರಿನ ಜೊತೆಗೆ 'ಚೌಕಿದಾರ್‌' ಎಂದು ಸೇರಿಸಿದ್ದ ಪ್ರಧಾನಿ ಮೋದಿ, ಈಗ ಪ್ರೊಫೈಲ್‌ ಪಿಕ್‌ ಅನ್ನು ಬದಲಾಯಿಸಿದ್ದಾರೆ. ಆ ಮೂಲಕ ದೇಶದ ಜನರಿಗೆ ಸಂದೇಶವೊಂದನ್ನು ರವಾನಿಸಿದ್ದಾರೆ.
ಇದನ್ನೂ ನೋಡಿ | ಸಂಕಷ್ಟದಲ್ಲೂ ರಾಜಕೀಯ ಮಾಡುತ್ತಿರುವ ಪುಡಿ ರಾಜಕಾರಣಿಗಳು..!...
ಮೋದಿಯವರದ್ದು ಬರೀ ರಾಜಕೀಯ ಭಾಷಣ, ರೈತರ ಬಗ್ಗೆ ಕಾಳಜಿ ಇಲ್ಲ: ಸಿದ್ದರಾಮಯ್ಯ ಕಿಡಿ...
"

 

Video Top Stories