ವ್ಯಾಪಕ ಆಕ್ರೋಶ: ಫುಡ್‌ಕಿಟ್ ವಿತರಣೆ ಕಾರ್ಯಕ್ರಮ ರದ್ದುಗೊಳಿಸಿದ ಜಮೀರ್ ಅಹ್ಮದ್

ಹುಬ್ಬಳ್ಳಿ ಗಲಭೆಕೋರರ (Hubballi Riot) ಕುಟುಂಬಗಳಿಗೆ ಫುಡ್‌ಕಿಟ್ (Food Kit) ವಿತರಣೆಗೆ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ, ಫುಡ್‌ಕಿಟ್ ವಿತರಣೆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಜಮೀರ್ ಈ ಕೆಲಸಕ್ಕೆ ಪಕ್ಷದಿಂದಲೇ ಆಕ್ರೋಶ ವ್ಯಕ್ತವಾಗಿದೆ.

First Published Apr 29, 2022, 2:45 PM IST | Last Updated Apr 29, 2022, 2:45 PM IST

ಬೆಂಗಳೂರು (ಏ. 29): ಹುಬ್ಬಳ್ಳಿ ಗಲಭೆಕೋರರ (Hubballi Riot) ಕುಟುಂಬಗಳಿಗೆ ಫುಡ್‌ಕಿಟ್ (Food Kit) ವಿತರಣೆಗೆ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ, ಫುಡ್‌ಕಿಟ್ ವಿತರಣೆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಜಮೀರ್ ಈ ಕೆಲಸಕ್ಕೆ ಪಕ್ಷದಿಂದಲೇ ಆಕ್ರೋಶ ವ್ಯಕ್ತವಾಗಿದೆ.

Hubballi Riot:ಗಲಭೆಕೋರರ ಕುಟುಂಬಗಳಿಗೆ ಜಮೀರ್ ಅಹ್ಮದ್‌ರಿಂದ ಫುಡ್‌ಕಿಟ್, ಆರ್ಥಿಕ ನೆರವು

ಹಳೆ ಹುಬ್ಬಳ್ಳಿ (Old Hubballi) ಮಸೀದಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪೊಲೀಸ್ ವಾಹನಗಳು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಿಸಿದ ಗಲಭೆಕೋರರ ಕುಟುಂಬಗಳಿಗೆ ನೆರವು ನೀಡಲು ಮುಂದಾಗಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. 


 

Video Top Stories