ಬಿಬಿಎಂಪಿ, ಆರೋಗ್ಯ ಅಧಿಕಾರಿಗಳ ವಿರುದ್ಧ ಕ್ವಾರಂಟೈನ್ ಮಹಿಳೆಯ ಆಕ್ರೋಶ

ಗುರುವಾರ ಮುಂಬೈನಿಂದ ಬಂದಿದ್ದ ಪವಿತ್ರಾ ಎಂಬ ಮಹಿಳೆಗೆ ನಗರದ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಹೊಟೇಲ್‌ನಲ್ಲಿ ಸ್ವಚ್ಛತೆ ಇಲ್ಲ, ಹಣ ಪಡೆದು ಧೂಳು ತುಂಬಿದ ಕೊಠಡಿ ನೀಡಿದ್ದಾರೆ. ಯಾವ ವ್ಯವಸ್ಥೆಯೂ ಸರಿಯಾಗಿಲ್ಲ. ಊಟ, ತಿಂಡಿ ಬಗ್ಗೆ ವಿಚಾರಿಸೋಕೆ ಸ್ಟಾಫ್‌ಗಳು ಸರಿಯಾಗಿ ಬರುತ್ತಿಲ್ಲ. ಸಸ್ಯಾಹಾರ ಊಟ ಕೇಳಿದರೆ ಮಾಂಸಾಹಾರ ನೀಡಿದರು. ಈ ಬಗ್ಗೆ ಹೊಟೇಲ್ ಮ್ಯಾನೇಜ್‌ಮೆಂಟ್‌ಗೆ ಕಂಪ್ಲೇಂಟ್ ಮಾಡಿದರೆ ಉಡಾಫೆ ತೋರಿಸಿದರು ಎಂದು ಆರೋಪಿಸಿದ್ದಾರೆ. 

 

First Published May 15, 2020, 2:14 PM IST | Last Updated May 15, 2020, 2:14 PM IST

ಬೆಂಗಳೂರು (ಮೇ. 15): ಗುರುವಾರ ಮುಂಬೈನಿಂದ ಬಂದಿದ್ದ ಪವಿತ್ರಾ ಎಂಬ ಮಹಿಳೆಗೆ ನಗರದ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿತ್ತು. ಹೊಟೇಲ್‌ನಲ್ಲಿ ಸ್ವಚ್ಛತೆ ಇಲ್ಲ, ಹಣ ಪಡೆದು ಧೂಳು ತುಂಬಿದ ಕೊಠಡಿ ನೀಡಿದ್ದಾರೆ. ಯಾವ ವ್ಯವಸ್ಥೆಯೂ ಸರಿಯಾಗಿಲ್ಲ. ಊಟ, ತಿಂಡಿ ಬಗ್ಗೆ ವಿಚಾರಿಸೋಕೆ ಸ್ಟಾಫ್‌ಗಳು ಸರಿಯಾಗಿ ಬರುತ್ತಿಲ್ಲ. ಸಸ್ಯಾಹಾರ ಊಟ ಕೇಳಿದರೆ ಮಾಂಸಾಹಾರ ನೀಡಿದರು. ಈ ಬಗ್ಗೆ ಹೊಟೇಲ್ ಮ್ಯಾನೇಜ್‌ಮೆಂಟ್‌ಗೆ ಕಂಪ್ಲೇಂಟ್ ಮಾಡಿದರೆ ಉಡಾಫೆ ತೋರಿಸಿದರು ಎಂದು ಆರೋಪಿಸಿದ್ದಾರೆ. 

ಮಾರಕ ಕೊರೋನಾ ವಿರುದ್ಧ ಹೋರಾಡಿ ಗೆದ್ದ 10ರ ಪೋರ: ಸೋಂಕು ಪೀಡಿತ ಮಕ್ಕಳಿಗೆ ಈತನೇ ಸ್ಪೂರ್ತಿ..!