Asianet Suvarna News Asianet Suvarna News

ಮಾಸ್ಕ್ ಹಾಕಿ ಎಂದ ತಹಶೀಲ್ದಾರ್‌ಗೆ ಹಿಗ್ಗಾಮುಗ್ಗಾ ಬೈದ ನಾರಿಮಣಿ

ಕೊರೊನಾ ನಿಯಮ ಮರೆತು ಜನ ಶಾಪಿಂಗ್ ಮಾಡುತ್ತಿದ್ದರು. ಮಾಸ್ಕ್ ಹಾಕಿ ಎಂದು ತಹಶೀಲ್ದಾರ್ ಹೇಳಿದ್ದಕ್ಕೆ ಮಹಿಳೆಯೊಬ್ಬರು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. 

ದಾವಣಗೆರೆ (ನ. 11): ಕೊರೊನಾ ನಿಯಮ ಮರೆತು ಜನ ಶಾಪಿಂಗ್ ಮಾಡುತ್ತಿದ್ದರು. ಮಾಸ್ಕ್ ಹಾಕಿ ಎಂದು ತಹಶೀಲ್ದಾರ್ ಹೇಳಿದ್ದಕ್ಕೆ ಮಹಿಳೆಯೊಬ್ಬರು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇಲ್ಲಿನ ಚನ್ನಬಸಪ್ಪ ಅಂಡ್ ಸನ್ಸ್ ಬಟ್ಟೆ ಅಂಗಡಿ ಬಳಿ ಘಟನೆ ನಡೆದಿದೆ. 

ಮನೆಗೆ ಬೆಂಕಿ ಹಾಕಿದ ಸಂಪತ್‌ ರಾಜುಗೆ ಶಿಕ್ಷೆಯಾಗಲೇಬೇಕು: ಅಖಂಡ ಆಗ್ರಹ

ಮಾಸ್ಕ್ ಹಾಕದೇ ಖರೀದಿ ಮಾಡುತ್ತಿರುವವರಿಗೆ ಫೈನ್ ಹಾಕ್ತಾರೆ. ಆದ್ರೆ ಮಹಿಳೆಯೊಬ್ಬರು ಫೈನ್ ಕಟ್ಟದೇ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. .