ಮನೆಗೆ ಬೆಂಕಿ ಹಾಕಿದ ಸಂಪತ್‌ ರಾಜುಗೆ ಶಿಕ್ಷೆಯಾಗಲೇಬೇಕು : ಅಖಂಡ ಆಗ್ರಹ

'ಮನೆಗೆ ಬೆಂಕಿ ಹಾಕಿ 3 ತಿಂಗಳಾದರೂ ಅಪರಾಧಿಗಳು ಓಡಾಡಿಕೊಂಡಿದ್ದಾರೆ. ಸಿಎಂ ಹಾಗೂ ಗೃಹ ಸಚಿವರನ್ನು ಮನವಿ ಮಾಡ್ತೀನಿ. ಸಂಪತ್‌ ರಾಜ್‌ಗೆ ಶಿಕ್ಷೆ ಆಗಬೇಕು.  ನನಗೆ ನ್ಯಾಯ ಕೊಡಿಸಿ' ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ. 

First Published Nov 11, 2020, 5:05 PM IST | Last Updated Nov 11, 2020, 5:05 PM IST

ಬೆಂಗಳೂರು (ನ. 11): ಸ್ವಪಕ್ಷೀಯರ ವಿರುದ್ಧವೇ ಅಖಂಡ ಶ್ರೀನಿವಾಸ ಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

'ಮನೆಗೆ ಬೆಂಕಿ ಹಾಕಿ 3 ತಿಂಗಳಾದರೂ ಅಪರಾಧಿಗಳು ಓಡಾಡಿಕೊಂಡಿದ್ದಾರೆ. ಸಿಎಂ ಹಾಗೂ ಗೃಹ ಸಚಿವರನ್ನು ಮನವಿ ಮಾಡ್ತೀನಿ. ಸಂಪತ್‌ ರಾಜ್‌ಗೆ ಶಿಕ್ಷೆ ಆಗಬೇಕು.  ನನಗೆ ನ್ಯಾಯ ಕೊಡಿಸಿ' ಎಂದು ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ. 

ಸಿದ್ದರಾಮಯ್ಯ ಭರ್ಜರಿ ಪ್ಲಾನ್: ಬೈ ಎಲೆಕ್ಷನ್‌ನಲ್ಲಿ' ಜಾಣರಾಮಯ್ಯ' ಆದ್ರು..!

'ಡಿಕೆಶಿ ನನ್ನ ಪರ ನಿಲ್ಲಬೇಕಾಗಿತ್ತು. ಆದರೆ ಯಾಕೆ ಅವರ ಪರ ನಿಂತಿದ್ದಾರೋ ಗೊತ್ತಿಲ್ಲ. ನಮ್ಮ ಪಕ್ಷದ ಅಧ್ಯಕ್ಷರು, ಸಿಎಂ, ಎಲ್ಲ ಮುಖಂಡರಲ್ಲಿ ಮನವಿ ಮಾಡ್ತೀನಿ. ನೀವೆಲ್ಲಾ ನನ್ನ ಪರವಾಗಿ ನಿಲ್ಲಬೇಕಾಗಿದೆ.  ಸಂಪತ್ ರಾಜ್ ಅಪರಾಧಿ ಎಂದು ನಾನು ಹೇಳಬಲ್ಲೆ' ಎಂದಿದ್ದಾರೆ.  

Video Top Stories