ದರ್ಶನ್ ಜೊತೆ ಸಂಧಾನ ಬೆನ್ನಲ್ಲೇ ಬನಶಂಕರಿ ಮೊರೆ ಹೋದ ಉಮಾಪತಿ
ಚೀಟಿಂಗ್ ಕೇಸ್ ಪ್ರಕರಣ ಬಗೆಹರಿದ ಬೆನ್ನಲ್ಲೇ ಉಮಾಪತಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಬೆಂಗಳೂರಿನ ಬನಶಂಕರಿ ದೇಗುಲಕ್ಕೆ ಉಮಾಪತಿ ಪತ್ನಿ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಬೆಂಗಳೂರು (ಜು.14) ಭಾರಿ ಸಂಚಲನ ಉಂಟು ಮಾಡಿದ್ದ 25 ಕೋಟಿ ರು. ಚೀಟಿಂಗ್ ಕೇಸ್ ಪ್ರಕರಣ ಬಗೆಹರಿದ ಬೆನ್ನಲ್ಲೇ ಉಮಾಪತಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಸಂಧಾನ ಸಕ್ಸಸ್; ನಾನು, ಉಮಾಪತಿ ಸಾಯೋವರೆಗೆ ಫ್ರೆಂಡ್ಸ್ ಎಂದ ದರ್ಶನ್ ..
ಬೆಂಗಳೂರಿನ ಬನಶಂಕರಿ ದೇಗುಲಕ್ಕೆ ಉಮಾಪತಿ ಪತ್ನಿ ಸಮೇತ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.