ಬೆಲ್ಲದ್‌ಗೆ ಕರೆ ಮಾಡಿದ್ದು ಯುವರಾಜ್ ಸ್ವಾಮಿಯಲ್ಲ, ಕೇಸ್‌ಗೆ ಸಿಕ್ತು ಬಿಗ್ ಟ್ವಿಸ್ಟ್..!
ಬಿಜೆಪಿ ಶಾಸಕ ಬೆಲ್ಲದ್ ಫೋನ್ ಟ್ಯಾಪ್ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೆಲ್ಲದ್ ಪದೇ ಪದೇ ಕರೆ ಮಾಡಿದ್ದು ಯಾರು ಎಂಬ ಸೀಕ್ರೆಟ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.
ಬೆಂಗಳೂರು (ಜೂ. 23): ಬಿಜೆಪಿ ಶಾಸಕ ಬೆಲ್ಲದ್ ಫೋನ್ ಟ್ಯಾಪ್ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬೆಲ್ಲದ್ ಪದೇ ಪದೇ ಕರೆ ಮಾಡಿದ್ದು ಯಾರು ಎಂಬ ಸೀಕ್ರೆಟ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಬೆಲ್ಲದ್‌ಗೆ ಕರೆ ಮಾಡಿದ್ದು ಯುವರಾಜ್ ಸ್ವಾಮಿ ಅಲ್ಲ, ಖುದ್ದು ಶಾಸಕರ ಆಪ್ತನಿಂದಲೇ ಅರವಿಂದ್ ಬೆಲ್ಲದ್‌ಗೆ ಕರೆ ಬಂದಿದೆಯಂತೆ. ಪೊಲೀಸ್ ತನಿಖೆಯಲ್ಲಿ ಈ ವಿಚಾರ ಬಯಲಾಗಿದ್ದು, ಬೆಲ್ಲದ್ ತಮ್ಮ ದೂರು ಹಿಂಪಡೆಯುವ ಸಾಧ್ಯತೆ ಇದೆ. ಹಾಗಾದರೆ ಯಾರದು ಅಪ್ತ..?
ಬಿಜೆಪಿ ನಾಯಕತ್ವ ಬದಲಾವಣೆ ಕದನ ದೆಹಲಿಗೆ ಶಿಫ್ಟ್, ಬಿಜೆಪಿ ಸೈಲೆಂಟ್..!