ಅಂಬಿ ಪತ್ನಿ ಅಂತ ಹೈಜಾಕ್ ಮಾಡಿ ಸುಮಲತಾ ಗೆದ್ದಿದ್ದಾರಷ್ಟೇ; ಶಿವರಾಮೇ ಗೌಡ ವಾಗ್ದಾಳಿ

ಎಚ್‌ಡಿಕೆ - ಸುಮಲತಾ ವಾಕ್ಸಮರ ಜೋರಾಗಿದೆ. ಜೆಡಿಎಸ್ ನಾಯಕರು ಎಚ್‌ಡಿಕೆ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.  ಜೆಡಿಎಸ್ ನಾಯಕ ಶಿವರಾಮೇ ಗೌಡ ವಾಗ್ದಾಳಿ ನಡೆಸಿದ್ದಾರೆ. 

First Published Jul 10, 2021, 1:09 PM IST | Last Updated Jul 10, 2021, 3:59 PM IST

ಬೆಂಗಳೂರು (ಜು. 10): ಎಚ್‌ಡಿಕೆ - ಸುಮಲತಾ ವಾಕ್ಸಮರ ಜೋರಾಗಿದೆ. ಜೆಡಿಎಸ್ ನಾಯಕರು ಎಚ್‌ಡಿಕೆ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. 'ಅಂಬರೀಶ್ ಅವರ ಗುಣವೇ ಬೇರೆ. ಸುಮಲತಾ ಗುಣವೇ ಬೇಡ. ಅಂಬಿ ಪತ್ನಿ ಅಂತ ಹೈಜಾಕ್ ಮಾಡಿ ಗೆದ್ದಿದ್ದಾರಷ್ಟೇ' ಎಂದು ಜೆಡಿಎಸ್ ನಾಯಕ ಶಿವರಾಮೇ ಗೌಡ ವಾಗ್ದಾಳಿ ನಡೆಸಿದ್ದಾರೆ. 

ಅಂಬಿ ಶವದ ಹೆಸರು ಹೇಳಿ ಟಿಕೆಟ್ ಮಾರಿದ್ದರು; ಎಚ್‌ಡಿಕೆ ವಿರುದ್ಧ ಸುಮಲತಾ ಗರಂ

'ಸಂಸದೆಯಾಗಿ ಕೊರೊನಾ ಕಷ್ಟಕಾಲದಲ್ಲಿ ಏನು ಕೆಲಸ ಮಾಡಿದ್ದಾರೆ..? ಸಿನಿಮಾ ರೀತಿಯಲ್ಲೇ ಸಂಸದೆಯಾಗಿ ನಟನೆ ಮಾಡುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.