Dharwad: ಖಾಸಗಿ ಆಸ್ಪತ್ರೆಗೆ ಸಡ್ಡು ಹೊಡೆಯುವ ಮಾದರಿ ಸರ್ಕಾರಿ ಆಸ್ಪತ್ರೆ ನಿರ್ಮಾಣ

ಖಾಸಗಿ ಆಸ್ಪತ್ರೆಗೆ ಸಡ್ಡು ಹೊಡೆಯುವ ರೀತಿಯಲ್ಲಿ, ಕೊರೊನಾ ಸಮಯದಲ್ಲಿ ಮಾದಿರಿ ಸರ್ಕಾರಿ ಆಸ್ಪತ್ರೆಯೊಂದು (Govt Hospital) ನಿರ್ಮಾಣವಾಗಿದೆ. ಸುಸಜ್ಜಿತ ಕಟ್ಟಡ, ವೈದ್ಯಕೀಯ ಸೌಲಭ್ಯ, 100 ಹಾಸಿಗೆಯುಳ್ಳ ಕಟ್ಟಡ ಇದಾಗಿದೆ. 

First Published Jan 24, 2022, 9:29 AM IST | Last Updated Jan 24, 2022, 11:34 AM IST

ಬೆಂಗಳೂರು (ಜ. 24): ಖಾಸಗಿ ಆಸ್ಪತ್ರೆಗೆ ಸಡ್ಡು ಹೊಡೆಯುವ ರೀತಿಯಲ್ಲಿ, ಕೊರೊನಾ ಸಮಯದಲ್ಲಿ ಮಾದಿರಿ ಸರ್ಕಾರಿ ಆಸ್ಪತ್ರೆಯೊಂದು ನಿರ್ಮಾಣವಾಗಿದೆ. ಸುಸಜ್ಜಿತ ಕಟ್ಟಡ, ವೈದ್ಯಕೀಯ ಸೌಲಭ್ಯ, 100 ಹಾಸಿಗೆಯುಳ್ಳ ಕಟ್ಟಡ ಇದಾಗಿದೆ. ಇತ್ತೀಚಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಸ್ಪತ್ರೆಗೆ ಚಾಲನೆ ನೀಡಿದ್ದರು. 100 ಬೆಡ್‌ನಲ್ಲಿ 60 ಬೆಡ್‌ಗಳು ಸ್ತ್ರೀ ರೋಗಕ್ಕೆ ಮೀಸಲಿಡಲಾಗಿದೆ. 

Mangaluru: ಅಬ್ಬಕ್ಕ ಭವನ ಪಕ್ಕದಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಭಜರಂಗದಳ ವಿರೋಧ

 

Video Top Stories