ಸಿಂದಗಿ ಉಪಚುನಾವಣಾ ಕಣದಲ್ಲಿ ಸ್ಟಾರ್ ಪ್ರಚಾರ, ಅಖಾಡಕ್ಕಿಳಿಯಲಿದ್ದಾರೆ ಮಾಜಿ, ಹಾಲಿ ಸಿಎಂ.!

 ಸಿಂದಗಿ ಉಪಚುನಾವಣಾ ಕಣ ರಂಗೇರಿದೆ. ಸ್ಟಾರ್ ಕ್ಯಾಂಪೇನ್ ಶುರುವಾಗಿದೆ. ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಂದಗಿಯಲ್ಲಿ ಠಿಕಾಣಿ ಹೂಡಿದ್ದಾರೆ. 

First Published Oct 19, 2021, 10:29 AM IST | Last Updated Oct 19, 2021, 10:36 AM IST

ಬೆಂಗಳೂರು (ಅ. 19): ಸಿಂದಗಿ ಉಪಚುನಾವಣಾ ಕಣ ರಂಗೇರಿದೆ. ಸ್ಟಾರ್ ಕ್ಯಾಂಪೇನ್ ಶುರುವಾಗಿದೆ. ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಂದಗಿಯಲ್ಲಿ ಠಿಕಾಣಿ ಹೂಡಿದ್ದಾರೆ.

ಇತಿಹಾಸ ಕೆದಕಿ ಎಚ್‌ಡಿಕೆ ಮೇಲೆ ಬಾಂಬ್ ಹಾಕಿದ ಜಮೀರ್!

ಬಿಜೆಪಿ ಸರ್ಕಾರದ ವಿರುದ್ಧ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೂಸನೂರ್ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಜೊತೆಗೆ ಮಾಜಿ ಸಿಎಂ ಎಚ್‌ಡಿಕೆ ಕೂಡಾ ಪ್ರಚಾರ ಮಾಡಲಿದ್ಧಾರೆ. 

Video Top Stories