Asianet Suvarna News Asianet Suvarna News

'ಎಲ್ಲಾ ವಿಮಾನಗಳನ್ನ ನಿಷೇಧಿಸಿ, ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ ಮಾಡಿ'

ರಾಜ್ಯಕ್ಕೆ ಬರುವ ಎಲ್ಲ ವಿಮಾನಗಳನ್ನ ಕಡ್ಡಾಯವಾಗಿ ಬಂದ್‌ ಮಾಡಿ| ವಿದೇಶಗಳಿಂದ ಬಂದವರಿಗೆ ಹೋಂಐಸೋಲೇಷನ್‌ ಕಡ್ಡಾಯ ಮಾಡಿ| ಜನರು ಕೂಡ ಸರ್ಕಾರದ ಜೊತೆ ಸಹಕರಿಸಬೇಕು: ಸಿದ್ದರಾಮಯ್ಯ| 

First Published Dec 23, 2020, 2:40 PM IST | Last Updated Dec 23, 2020, 2:43 PM IST

ಬೆಂಗಳೂರು(ಡಿ.23): ರಾಜ್ಯಕ್ಕೆ ಬರುವ ಎಲ್ಲ ವಿಮಾನಗಳನ್ನ ಕಡ್ಡಾಯವಾಗಿ ಬಂದ್‌ ಮಾಡಿ, ವಿದೇಶಗಳಿಂದ ಬಂದವರಿಗೆ ಹೋಂಐಸೋಲೇಷನ್‌ ಕಡ್ಡಾಯ ಮಾಡಿ, ಜನಸಂಪರ್ಕ ಹೆಚ್ಚಳವಿದ್ದಲ್ಲಿ ಮಾಸ್ಕ್‌ ಹಾಕಿಕೊಳ್ಳೋದಕ್ಕೆ ಸೂಚಿಸಿ ಎಂದು ರಾಜ್ಯ ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ಕೊಟ್ಟಿದ್ದಾರೆ. 

ಕರ್ನಾಟಕಕ್ಕೆ ಇವತ್ತು ಬ್ರಿಟನ್‌ ವೈರಸ್‌ ರಿಸಲ್ಟ್‌ ಡೇ: ಆತಂಕದಲ್ಲಿ ಜನತೆ..!

ಜನರು ಕೂಡ ಸರ್ಕಾರದ ಜೊತೆ ಸಹಕರಿಸಬೇಕು, ಕೊರೋನಾದ ಎರಡನೇ ಅಲೆಯನ್ನ ತಡೆಯಲು ಸಿದ್ದರಾಮಯ್ಯ ಸಲಹೆಗೆಳನ್ನ ನೀಡಿದ್ದಾರೆ. 
 

Video Top Stories