ಗದ್ದೆಗೆ ಹೋಗಿದ್ದಾಗ ಕಾಲು ಜಾರಿ ಬಿದ್ದು ವೃದ್ದೆ ಸಾವು

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನದಿಯಲ್ಲಿ ವೃದ್ದೆಯೊಬ್ಬರು ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಸೋಮವತಿ ನದಿಯಲ್ಲಿ ಪ್ರವಾಹವಿದ್ದು ಮೂಡಿಗೆರೆ ತರುವೆಯ ರತ್ನಮ್ಮ ಎಂಬುವವರು ಸಾವನ್ನಪ್ಪಿದ್ದಾರೆ. ಗದ್ದೆಗೆ ಹೋದ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. 

First Published Aug 9, 2020, 4:44 PM IST | Last Updated Aug 9, 2020, 4:44 PM IST

ಚಿಕ್ಕಮಗಳೂರು (ಆ. 09): ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನದಿಯಲ್ಲಿ ವೃದ್ದೆಯೊಬ್ಬರು ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಸೋಮವತಿ ನದಿಯಲ್ಲಿ ಪ್ರವಾಹವಿದ್ದು ಮೂಡಿಗೆರೆ ತರುವೆಯ ರತ್ನಮ್ಮ ಎಂಬುವವರು ಸಾವನ್ನಪ್ಪಿದ್ದಾರೆ. ಗದ್ದೆಗೆ ಹೋದ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. 

ಬ್ರಹ್ಮಗಿರಿ ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವರ ಭೇಟಿ; NDRF ತಂಡದ ಕಾರ್ಯಾಚರಣೆ ವೀಕ್ಷಣೆ

Video Top Stories