ಬ್ರಹ್ಮಗಿರಿ ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವರ ಭೇಟಿ; NDRF ತಂಡದ ಕಾರ್ಯಾಚರಣೆ ವೀಕ್ಷಣೆ

ಬ್ರಹ್ಮಗಿರಿ ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವರು ಭೇಟಿ ಕೊಟ್ಟಿದ್ಧಾರೆ.  ಸ್ಥಳಕ್ಕೆ ಉಸ್ತುವಾರಿ ಸಚಿವ ವಿ ಸೋಮಣ್ಣ, ಆರ್. ಅಶೋಕ್ ಭೇಟಿ ನೀಡಿದ್ದಾರೆ. NDRF ಹಾಗೂ SDRF ತಂಡದ ಕಾರ್ಯಾಚರಣೆಯನ್ನು ವೀಕ್ಷಿಸಿದ್ದಾರೆ. 

First Published Aug 9, 2020, 4:31 PM IST | Last Updated Aug 9, 2020, 4:31 PM IST

ಕೊಡಗು (ಆ. 09): ಬ್ರಹ್ಮಗಿರಿ ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವರು ಭೇಟಿ ಕೊಟ್ಟಿದ್ಧಾರೆ.  ಸ್ಥಳಕ್ಕೆ ಉಸ್ತುವಾರಿ ಸಚಿವ ವಿ ಸೋಮಣ್ಣ, ಆರ್. ಅಶೋಕ್ ಭೇಟಿ ನೀಡಿದ್ದಾರೆ. NDRF ಹಾಗೂ SDRF ತಂಡದ ಕಾರ್ಯಾಚರಣೆಯನ್ನು ವೀಕ್ಷಿಸಿದ್ದಾರೆ. 

ಬ್ರಹ್ಮಗಿರಿ ಗುಡ್ಡ ಕುಸಿತದಿಂದ ಅರ್ಚಕರ ಕುಟುಂಬ ಕಣ್ಮರೆಯಾಗಿತ್ತು. ಕಾರ್ಯಾಚರಣೆ ನಡೆಯುತ್ತಿದ್ದು ಈಗಾಗಲೇ ಒಂದು ಮೃತದೇಹ ಸಿಕ್ಕಿದ್ದು, ಇನ್ನುಳಿದ ನಾಲ್ವರಿಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ಬ್ರಹ್ಮಗಿರಿ ಬೆಟ್ಟದಿಂದ ಸುವರ್ಣ ನ್ಯೂಸ್ ಟೀಂ ಸಾಕ್ಷಾತ್ ವರದಿ ನೀಡಿದೆ ಇಲ್ಲಿದೆ ನೋಡಿ..!

ಅಗ್ನಿಶಾಮಕ ಸಿಬ್ಬಂದಿಯಿಂದ ಪ್ರವಾಹದಲ್ಲಿ ಸಿಲುಕಿದ್ದ 40 ಕೋತಿಗಳ ರಕ್ಷಣೆ

Video Top Stories