Asianet Suvarna News Asianet Suvarna News

ಆಕ್ಸಿಜನ್ ಲೆವೆಲ್ ಕಡಿಮೆಯಾದಾಗ ಈ ವ್ಯಾಯಾಮ ಮಾಡಿದರೆ ಉಸಿರಾಟ ಸರಾಗವಾಗುತ್ತದೆ

ಕೊರೊನಾ ಪಾಸಿಟಿವ್ ಬಂದಾಗ ಆತಂಕವಾಗುವುದು ಸಹಜ. ಆಗ ಆರೋಗ್ಯದಲ್ಲಿ ಇನ್ನಷ್ಟು ಏರುಪೇರುಗಳಾಗಲು ಶುರುವಾಗುತ್ತದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಇನ್ನಷ್ಟು ಭಯಬೀಳುತ್ತೇವೆ. ತಕ್ಷಣಕ್ಕೆ ಏನು ಮಾಡಬೇಕು...? 

ಬೆಂಗಳೂರು (ಏ. 28): ಕೊರೊನಾ ಪಾಸಿಟಿವ್ ಬಂದಾಗ ಆತಂಕವಾಗುವುದು ಸಹಜ. ಆಗ ಆರೋಗ್ಯದಲ್ಲಿ ಇನ್ನಷ್ಟು ಏರುಪೇರುಗಳಾಗಲು ಶುರುವಾಗುತ್ತದೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಇನ್ನಷ್ಟು ಭಯಬೀಳುತ್ತೇವೆ. ತಕ್ಷಣಕ್ಕೆ ಏನು ಮಾಡಬೇಕು...? ಯಾವ ರೀತಿ ಎಕ್ಸರ್‌ಸೈಜ್ ಮಾಡಬೇಕು..? ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಶ್ವಾಸಕೋಶ ತಜ್ಞರಾದ ಡಾ. ಗಣೇಶ್ ಪ್ರತಾಪ್ ವ್ಯಾಯಾಮ ಮಾಡಿ ತೋರಿಸಿದ್ದಾರೆ. 

ಕೊರೊನಾ ನಿಯಂತ್ರಣಕ್ಕೆ ಮನೆಯಲ್ಲಿ ಏನು ಮಾಡ್ಬೋದು.? ಡಾ. ಗಿರಿಧರ್ ಕಜೆಯವರ ಸಲಹೆಗಳಿವು