ಕೊರೊನಾ ನಿಯಂತ್ರಣಕ್ಕೆ ಮನೆಯಲ್ಲಿ ಏನು ಮಾಡ್ಬೋದು.? ಡಾ. ಗಿರಿಧರ್ ಕಜೆಯವರ ಸಲಹೆಗಳಿವು

ಕೊರೊನಾ ಸೋಂಕು ತಗುಲದಂತೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು, ಮನೆಯಲ್ಲಿಯೇ ಯಾವ ರೀತಿ ಮದ್ದು ಮಾಡಬೇಕು ಎಂದು ಖ್ಯಾತ ಆಯುರ್ವೇದ ತಜ್ಞ ಗಿರಿಧರ್ ಕಜೆ ತಿಳಿಸಿಕೊಟ್ಟಿದ್ದಾರೆ. 
 

First Published Apr 28, 2021, 3:41 PM IST | Last Updated Apr 28, 2021, 3:44 PM IST

ಬೆಂಗಳೂರು (ಏ. 28): ಕೊರೊನಾ ಸೋಂಕು ತಗುಲದಂತೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು, ಮನೆಯಲ್ಲಿಯೇ ಯಾವ ರೀತಿ ಮದ್ದು ಮಾಡಬೇಕು ಎಂದು ಖ್ಯಾತ ಆಯುರ್ವೇದ ತಜ್ಞ ಗಿರಿಧರ್ ಕಜೆ ತಿಳಿಸಿಕೊಟ್ಟಿದ್ದಾರೆ. 

ಕೊರೊನಾ ಸೋಂಕಿತರು ಪ್ರಾಣಾಯಾಮ ಮಾಡುತ್ತಿದ್ದರೆ ಉಸಿರಾಟದ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ಮನೆಯಲ್ಲಿಯೇ ಕೆಲವು ಮದ್ದುಗಳನ್ನು ಮಾಡಿದರೆ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿಸಿಕೊಟ್ಟಿದ್ದಾರೆ. ಕೆಲವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಕಜೆಯವರ ಮಾತುಗಳು ಬಹಳ ಉಪಯುಕ್ತವಾಗಿವೆ.