ಅಂತರ್‌ರಾಜ್ಯ ಪ್ರಯಾಣಕ್ಕೆ ಕೇಂದ್ರ ಅನುಮತಿ ಕೊಟ್ರೂ ಒಪ್ಪದ ಕೇರಳ; ಗಡಿಯಲ್ಲಿ ಕ್ಯಾತೆ

ಅಂತರ್‌ರಾಜ್ಯ ಪ್ರಯಾಣಕ್ಕೆ ಕೇಂದ್ರ ಅನುಮತಿ ಕೊಟ್ಟಿದೆ. ಆದರೆ ಕೇಂದ್ರದ ಆದೇಶಕ್ಕೆ ಕೇರಳ ಕೇರ್ ಮಾಡುತ್ತಿಲ್ಲ. ಮಂಗಳೂರಿನ ತಲಪ್ಪಾಡಿ ಗಡಿಯಲ್ಲಿ ಕೇರಳ ಖ್ಯಾತೆ ತೆಗೆಯುತ್ತಿದೆ. ಗಡಿಯಲ್ಲಿ ಕರ್ನಾಟಕ ಪೊಲೀಸರು ಸಂಚಾರಕ್ಕೆ ಅನುಮತಿ ಕೊಟ್ಟರೆ, ಕೇರಳ ಪೊಲೀಸರು ತಡೆಯೊಡ್ಡುತ್ತಿದ್ದಾರೆ. ಗಡಿನಾಡ ಕನ್ನಡಿಗರು ಅತಂತ್ರರಾಗಿದ್ದಾರೆ. 

First Published Aug 26, 2020, 11:03 AM IST | Last Updated Aug 26, 2020, 11:03 AM IST

ಮಂಗಳೂರು (ಆ. 26): ಅಂತರ್‌ರಾಜ್ಯ ಪ್ರಯಾಣಕ್ಕೆ ಕೇಂದ್ರ ಅನುಮತಿ ಕೊಟ್ಟಿದೆ. ಆದರೆ ಕೇಂದ್ರದ ಆದೇಶಕ್ಕೆ ಕೇರಳ ಕೇರ್ ಮಾಡುತ್ತಿಲ್ಲ. ಮಂಗಳೂರಿನ ತಲಪ್ಪಾಡಿ ಗಡಿಯಲ್ಲಿ ಕೇರಳ ಖ್ಯಾತೆ ತೆಗೆಯುತ್ತಿದೆ. ಗಡಿಯಲ್ಲಿ ಕರ್ನಾಟಕ ಪೊಲೀಸರು ಸಂಚಾರಕ್ಕೆ ಅನುಮತಿ ಕೊಟ್ಟರೆ, ಕೇರಳ ಪೊಲೀಸರು ತಡೆಯೊಡ್ಡುತ್ತಿದ್ದಾರೆ.

ಗಡಿನಾಡ ಕನ್ನಡಿಗರು ಅತಂತ್ರರಾಗಿದ್ದಾರೆ. ಇಲ್ಲಿನ ಜನರಿಗೆ ಬಹಳ ಸಮಸ್ಯೆಯಾಗುತ್ತಿದೆ. ಕೇರಳ ಸರ್ಕಾರದ ನೀತಿಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ಧಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
 

KSRTC ಯಿಂದ ಗುಡ್‌ನ್ಯೂಸ್: ಹಬ್ಬಕ್ಕೆ ಕೊಡುಗೆ ಇದು

Video Top Stories