ಸಿಎಂ ಆದೇಶಕ್ಕೂ ಡೋಂಟ್ ಕೇರ್; ಪೌರ ಕಾರ್ಮಿಕನಿಗೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆ ನಕಾರ

ಸಿಎಂ ಮಾತಿಗೂ ಖಾಸಗಿ ಆಸ್ಪತ್ರೆಗಳು ಡೋಂಟ್‌ ಕೇರ್..! ಸೋಂಕಿತರಿಗೆ ಬೆಡ್ ಕೊಡಬೇಕು ಎಂದು ಸಿಎಂ ಆದೇಶಿಸಿದ್ದರೂ ಖಾಸಗಿ ಆಸ್ಪತ್ರೆ ಮಾತ್ರ ಡೋಂಟ್‌ ಕೇರ್ ಅಂತಿದೆ. ಆದೇಶವನ್ನು ಉಲ್ಲಂಘಿಸಿದೆ. ಪೌರ ಕಾರ್ಮಿಕನಿಗೆ ಬೆಡ್ ನೀಡಲು ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆ ನಿರಾಕರಿಸಿದೆ. 

First Published Jul 19, 2020, 1:02 PM IST | Last Updated Jul 19, 2020, 1:02 PM IST

ಬೆಂಗಳೂರು (ಜು. 19): ಸಿಎಂ ಮಾತಿಗೂ ಖಾಸಗಿ ಆಸ್ಪತ್ರೆಗಳು ಡೋಂಟ್‌ ಕೇರ್..! ಸೋಂಕಿತರಿಗೆ ಬೆಡ್ ಕೊಡಬೇಕು ಎಂದು ಸಿಎಂ ಆದೇಶಿಸಿದ್ದರೂ ಖಾಸಗಿ ಆಸ್ಪತ್ರೆ ಮಾತ್ರ ಡೋಂಟ್‌ ಕೇರ್ ಅಂತಿದೆ. ಆದೇಶವನ್ನು ಉಲ್ಲಂಘಿಸಿದೆ. ಪೌರ ಕಾರ್ಮಿಕನಿಗೆ ಬೆಡ್ ನೀಡಲು ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆ ನಿರಾಕರಿಸಿದೆ. 

ಪೌರ ಕಾರ್ಮಿಕ ಉಸಿರಾಟದ ಸಮಸ್ಯೆಯಿಂದ ಅಪೊಲೋ ಆಸ್ಪತ್ರೆ ಎದುರು ಮೂರ್ನಾಲ್ಕು ಗಂಟೆ ಒದ್ದಾಡಿದರೂ ಚಿಕಿತ್ಸೆ ಮಾತ್ರ ಸಿಗಲೇ ಇಲ್ಲ. ಖಾಸಗಿ ಆಸ್ಪತ್ರೆ ನಡೆಯ ವಿರುದ್ಧ ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನೂ ಮಾಡಿದರು. 

ಕೊರೋನಾ ವಿರುದ್ಧ ಹೋರಾಟ: ಕಲಬುರಗಿಗೆ ಕೆಪಿಸಿಸಿಯಿಂದ 550 ಬೆಡ್ ರವಾನೆ