'ತಾತ್ಕಾಲಿಕವಾಗಿ ಮನೆ ಖಾಲಿ ಮಾಡಿ ಎಂದು ಹೇಳಿದ್ದರೂ ಒಪ್ಪಿರಲಿಲ್ಲ'; ಅರ್ಚಕರ ಡ್ರೈವರ್ ಮಾತುಗಳಿವು..!

ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಕಣ್ಮರೆಯಾಗಿರುವ ನಾರಾಯಣಾಚಾರ್ ಕುಟುಂಬದ ಜೊತೆ ಬಹಳ ಆತ್ಮೀಯ ಒಡನಾಟವಿದ್ದ ಕಾರು ಡ್ರೈವರ್ ಜಯಂತ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ' ಘಟನೆ ನಡೆಯುವ ಮುನ್ನಾದಿನ ಸಂಜೆ 4 ಗಂಟೆಯವರೆಗೆ ನಾನು ಅವರ ಮನೆಯಲ್ಲಿದ್ದೆ. ಆಗ ಒಂದೆರಡು ದಿನದ ಮಟ್ಟಿಗೆ ಖಾಲಿ ಮಾಡಿ ಎಂದು ಅವರಿಗೆ ಸಲಹೆ ನೀಡಿದ್ದೆ. ಇನ್ನೊಂದೆರಡು ದಿನ ಬಿಟ್ಟು ಹೋಗುತ್ತೇವೆ ಎಂದಿದ್ದರು. ಅಷ್ಟರೊಳಗೆ ಈ ಘಟನೆ ನಡೆದು ಹೋಯಿತು' ಎಂದಿದ್ದಾರೆ. 

First Published Aug 11, 2020, 3:13 PM IST | Last Updated Aug 11, 2020, 3:13 PM IST

ಬೆಂಗಳೂರು (ಆ. 11): ಬ್ರಹ್ಮಗಿರಿ ಬೆಟ್ಟ ಕುಸಿತದಿಂದ ಕಣ್ಮರೆಯಾಗಿರುವ ನಾರಾಯಣಾಚಾರ್ ಕುಟುಂಬದ ಜೊತೆ ಬಹಳ ಆತ್ಮೀಯ ಒಡನಾಟವಿದ್ದ ಕಾರು ಡ್ರೈವರ್ ಜಯಂತ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ' ಘಟನೆ ನಡೆಯುವ ಮುನ್ನಾದಿನ ಸಂಜೆ 4 ಗಂಟೆಯವರೆಗೆ ನಾನು ಅವರ ಮನೆಯಲ್ಲಿದ್ದೆ. ಆಗ ಒಂದೆರಡು ದಿನದ ಮಟ್ಟಿಗೆ ಖಾಲಿ ಮಾಡಿ ಎಂದು ಅವರಿಗೆ ಸಲಹೆ ನೀಡಿದ್ದೆ. ಇನ್ನೊಂದೆರಡು ದಿನ ಬಿಟ್ಟು ಹೋಗುತ್ತೇವೆ ಎಂದಿದ್ದರು. ಅಷ್ಟರೊಳಗೆ ಈ ಘಟನೆ ನಡೆದು ಹೋಯಿತು' ಎಂದಿದ್ದಾರೆ. 

ಸಂಪತ್ತು ಕಾಪಾಡಲು ಮನೆ ತೊರೆಯಲು ನಿರಾಕರಿಸಿದ್ರಾ ಅರ್ಚಕರ ಕುಟುಂಬ? ಇಲ್ಲಿದೆ Exclusive ವಿಚಾರ!

Video Top Stories